ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ (KSRP, BANDSMEN) ಪ್ರಾಕ್ಟಿಕಲ್ ಕರೆ ಪತ್ರ ಪ್ರಕಟ
Published by: Sanju Shirol | Date:20 ಮಾರ್ಚ್ 2021

ವಿಶೇಷ ರಿಸರ್ವ್ ಪೋಲಿಸ್ ಕಾನ್ಸ್ಟೇಬಲ್ (KSRP, BANDSMEN) ಪುರುಷ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಾಕ್ಟಿಕಲ್ ಕರೆ ಪತ್ರವನ್ನುಇಲಾಖೆಯು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ, ಅರ್ಹ ಅಭ್ಯರ್ಥಿಗಳು My Application ಮೂಲಕ ಅಪ್‌ಲೋಡ್ ಮಾಡಲಾದ ಪ್ರಾಕ್ಟಿಕಲ್ ಕರೆ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Comments