Loading..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಮೀಸಲು ಸಬ್-ಇನ್ಸ್ ಪೆಕ್ಟರ್ (HK) (CAR / DAR) ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಪ್ರಕಟ
Published by: Sanju Shirol | Date:6 ಫೆಬ್ರುವರಿ 2021
Image not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇತ್ತೀಚಿಗೆ ಬೆಂಗಳೂರು ನಗರ ಘಟಕಕ್ಕೆ ಸಂಬಂಧಿಸಿದ ಹೈದೆರಾಬಾದ್ ಕರ್ನಾಟಕ ಭಾಗದ ರಿಸರ್ವ ಸಬ್-ಇನ್ಸ್ ಪೆಕ್ಟರ್ (CAR/DAR) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಇಲಾಖೆ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.

ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಂತಿಮ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದು

Comments

Apoorva Nagaiah ಫೆಬ್ರ. 8, 2021, 9:42 ಅಪರಾಹ್ನ