Life is like this loading!

We've to prepare well to perform better

PSI (ಸಿವಿಲ್) ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ ದಿನಾಂಕ ಮುಂದೂಡಿಕೆ
Author: Rukmini Krushna Ganiger | Date:6 ಆಗಸ್ಟ್ 2021
Image not found
ದಿನಾಂಕ : 07-08-2021 ರಂದು  ನಡೆಯಬೇಕಿದ್ದ PSI (ಸಿವಿಲ್)  ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (Physical Exam / ET-PST) ಯನ್ನು ಕರ್ನಾಟಕ ಸರ್ಕಾರವು  ರಾಜ್ಯದಲ್ಲಿ ವಾರಾಂತ್ಯದ ಕಫ್ಯೂ೯ (Weekend Lockdown) ವಿಧಿಸಿರುವ ಕಾರಣವಾಗಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

* ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣವನ್ನು ವೀಕ್ಷಿಸಿ 

Comments