Loading..!

PSI (ಸಿವಿಲ್) ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ ದಿನಾಂಕ ಮುಂದೂಡಿಕೆ
Published by: Rukmini Krushna Ganiger | Date:20 ಆಗಸ್ಟ್ 2021
Image not found
- ದಿನಾಂಕ : 21-08-2021 ರಂದು ಬೆಳಗಾವಿ DAR PARADE GROUND ನಲ್ಲಿ ನಡೆಯಬೇಕಿದ್ದ 545 & 402 PSI (Civil)  ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (Physical Exam / ET-PST) ಯನ್ನು ಕರ್ನಾಟಕ ಸರ್ಕಾರವು  ರಾಜ್ಯದಲ್ಲಿ ವಾರಾಂತ್ಯದ ಕಫ್ಯೂ೯ (Weekend Lockdown) ವಿಧಿಸಿರುವ ಕಾರಣವಾಗಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

 

* ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣವನ್ನು ವೀಕ್ಷಿಸಿ.

Comments