Karnataka State Police 17 ಆಗಸ್ಟ್‍ 2021 5 years ago

PSI (ಸಿವಿಲ್) ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ ಮರು ದಿನಾಂಕ ನಿಗದಿಗೊಳಿಸುವಿಕೆ ಕುರಿತು ಪ್ರಕಟ

PSI (ಸಿವಿಲ್) ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ ಮರು ದಿನಾಂಕ ನಿಗದಿಗೊಳಿಸುವಿಕೆ ಕುರಿತು ಪ್ರಕಟ
- ದಾವಣಗೆರೆ ಜಿಲ್ಲೆಯ ಮೈದಾನದಲ್ಲಿ ನಾಳೆ ದಿನಾಂಕ : 18-08-2021 ರಂದು ನಡೆಯಬೇಕಿದ್ದ 545 PSI (Civil) ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (Physical Exam/ ET-PST) ಯನ್ನು ಆಡಳಿತಾತ್ಮಕ ಕಾರಣದ ಹಿನ್ನೆಲೆಯಲ್ಲಿ ಮುಂದೂಡಿ ದಿನಾಂಕ : 27-08-2021 ರಂದು ಮರು ದಿನಾಂಕ ನಿಗದಿಗೊಳಿಸಲಾಗಿದೆ.

* ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣವನ್ನು ವೀಕ್ಷಿಸಬಹುದು.
Discussion & Comments (1)

Have a query or feedback about this update?

V
Verabhadrayya Ganachari
18 ಆಗಸ್ಟ್‍ 2021, 11:42 ಪೂರ್ವಾಹ್ನ

Tq sir

Stay Updated with KPSC Vaani

Get instant notifications for exam alerts, question papers, syllabus, and results directly on your phone.