Life is like this loading!

We've to prepare well to perform better

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಿವಿಲ್ PSI ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ ನಿಗದಿ!
Author: Basavaraj Halli | Date:1 ಸೆಪ್ಟೆಂಬರ್ 2021
Image not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಿವಿಲ್ PSI (ಪರುಷ & ಮಹಿಳೆ) ಹುದ್ದೆಗಳಿಗೆ ದಿನಾಂಕ: 26.09.2021 ರಂದು ಲಿಖಿತ ಪರೀಕ್ಷೆ ನಡೆಸುವ ಕುರಿತು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿತ್ತು, ಆದರೆ ಕಾರಣಾ೦ತರಗಳಿ೦ದ ಇಟಿ/ಪಿಎಸ್‌ಟಿ ಪರೀಕ್ಷೆಗಳು ನಿಗದಿತ ದಿನಾಂಕಗಳೊಳಗಾಗಿ ಪೂರ್ಣಗೊಳ್ಳದಿರುವ ಕಾರಣ ದಿನಾಂಕ:26.09.2021 ರಂದು ಲಿಖಿತ ಪರೀಕ್ಷೆಯನ್ನು ದಿನಾಂಕ:03.10.2021 ರಂದು ಬೆಳಗ್ಗೆ 10:30 ರಿಂದ 12:00 ರವರೆಗೆ ಪತ್ರಿಕೆ-1 ಹಾಗೂ ವಧ್ಯಾಹ್ನ 1:30 ರಿಂದ 3:00 ರವರೆಗೆ ಪತ್ರಿಕೆ-2 ರ ಲಿಖತ ಪರೀಕ್ಷೆಗಳನ್ನು ನಡೆಸಲು ತಾತ್ಕಾಲಿಕವಾಗಿ ತೀರ್ಮಾನಿಸಲಾಗಿದೆ.

ಅಭ್ಯರ್ಥಿಗಳು ಈಗಿನಿಂದಲೇ ಉತ್ತಮ ತಯಾರಿ ನಡೆಸಿ ಯಶಸ್ವಿಯಾಗಿ.

Comments

Girish B S ಸೆಪ್ಟೆ. 1, 2021, 7:35 ಅಪರಾಹ್ನ
Shivanand Akkisagar ಸೆಪ್ಟೆ. 1, 2021, 7:48 ಅಪರಾಹ್ನ