Karnataka State Police 16 ಆಗಸ್ಟ್‍ 2021 5 years ago
Published by Basavaraj Halli

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಮತ್ತೆ 387 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಮತ್ತೆ 387 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ..!
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2021-22 ಸಾಲಿನಲ್ಲಿ ನಾಗರಿಕ (ಸಿವಿಲ್) ಪೊಲೀಸ್ ಕಾನ್ಸ್ ಟೇಬಲ್  (ಸೇವಾ ನಿರತ) (CAR/ DAR/ KSRP/ KSISF) ಸಿಬ್ಬಂದಿಗಳಿಗೆ ಮಾತ್ರ ಅನ್ವಯಿಸುವಂತೆ, ಒಟ್ಟು 387 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದ್ದು, ಹಾಗೂ ಅರ್ಜಿ ಸಲ್ಲಿಕೆಯು ದಿನಾಂಕ 19 ಆಗಸ್ಟ್ 2021 ರಿಂದ ಆರಂಭವಾಗಿ 6 ಸೆಪ್ಟೆಂಬರ್ 2021 ರಂದು ಕೊನೆಗೊಳ್ಳಲಿದೆ.
ಈಗಾಗಲೇ ಪೊಲೀಸ್ ಇಲಾಖೆಯ ಸಿಎಆರ್, ಡಿಎಆರ್, ಕೆಎಸ್ ಆರ್ ಪಿ, ಕೆಎಸ್ ಐಎಸ್ ಎಫ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಕಾನ್ ಸ್ಟೆಬಲ್ ಸಿಬ್ಬಂದಿಗಳು ನೇಮಕಾತಿಗಾಗಿ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಲು ಪ್ರಕಟಣೆಯನ್ನು ಹೊರಡಿಸಲಾಗಿದೆ. 

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments

Jagadish H N ಆಗ. 16, 2021, 7:21 ಅಪರಾಹ್ನ
Basavaraj O B ಆಗ. 16, 2021, 7:43 ಅಪರಾಹ್ನ
Vishwaradhya Jadagi ಆಗ. 16, 2021, 7:48 ಅಪರಾಹ್ನ
Siddamma H Chittapur Sh Chittapur ಆಗ. 17, 2021, 9:40 ಪೂರ್ವಾಹ್ನ
Venkatesh Venki ಆಗ. 20, 2021, 10:22 ಪೂರ್ವಾಹ್ನ
Siddaraju Siddaraju ಆಗ. 31, 2021, 2:53 ಅಪರಾಹ್ನ
Siddaraju Siddaraju ಆಗ. 31, 2021, 2:53 ಅಪರಾಹ್ನ
Siddaraju Siddaraju ಆಗ. 31, 2021, 2:53 ಅಪರಾಹ್ನ
Eshwarachari Arjun V E ಸೆಪ್ಟೆ. 22, 2021, 7:02 ಅಪರಾಹ್ನ
Eshwarachari Arjun V E ಸೆಪ್ಟೆ. 22, 2021, 7:02 ಅಪರಾಹ್ನ