Karnataka State Police 08 ಜುಲೈ 2022 4 years ago
Published by Basavaraj Halli

ಶೀಘ್ರದಲ್ಲೇ KSP 5000 ಪೊಲೀಸ್ ಕಾನ್ಸ್ಟೇಬಲ್ ಹಾಗು 2000 ಅಗ್ನಿಶಾಮಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ..!

ಶೀಘ್ರದಲ್ಲೇ KSP 5000 ಪೊಲೀಸ್ ಕಾನ್ಸ್ಟೇಬಲ್ ಹಾಗು 2000 ಅಗ್ನಿಶಾಮಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ..!
ಇತ್ತೀಚಿಗೆ ನಡೆದ ಸಭೆಯೊಂದರಲ್ಲಿ ಕರ್ನಾಟಕದ ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 5000 ಪೊಲೀಸ್ ಕಾನ್ಸ್ಟೇಬಲ್ ಹಾಗೂ ರಾಜ್ಯ ಅಗ್ನಿಶಾಮಕ ಇಲಾಖೆಯಲ್ಲಿನ ಸುಮಾರು 2000 ಹುದ್ದೆಗಳ ನೇಮಕಾತಿಗಾಗಿ ಅತಿ ಶೀಘ್ರದಲ್ಲೇ ಅಂದರೆ ಕೇವಲ ಒಂದು ವಾರದ ಅವಧಿಯೊಳಗಾಗಿ ಮಾತ್ರ ಅಧಿಸೂಚನೆ ಹೊರಡಿಸಲಾಗುವುದೆಂದು ಮಾಹಿತಿ ನೀಡಿದ್ದಾರೆ, ಈ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಲಕ್ಷಾಂತರ ಅಭ್ಯರ್ಥಿಗಳಿಗೆ ಹೊಸ ಅವಕಾಶವೊಂದು ತೆರೆದುಕೊಂಡಿದ್ದು, ಈಗಿನಿಂದಲೇ ಉತ್ತಮ ತಯಾರಿ ಮಾಡಿಕೊಂಡು ಕನಸು ನನಸಾಗಿಸಿಕೊಳ್ಳಿ.
* ಇತ್ತೀಚೆಗೆ ನಡೆದ PSI ಹಗರಣದಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆಗಳು ಕುಂಟುತ್ತಾ ಸಾಗಿದ್ದು ಇದೀಗ ಈ ಸುದ್ದಿಯು ಉದ್ಯೋಗಾಕಾಂಕ್ಷಿಗಳಿಗೆ ಹೊಸ ಆಶಾಕಿರಣವನ್ನು ಮೂಡಿಸಿದೆ.

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments

Yashwanth H J ಜುಲೈ 27, 2022, 12:07 ಅಪರಾಹ್ನ