Loading..!

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KRIES) ವಿವಿಧ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ
| Date:5 ಜನವರಿ 2019
not found
KPSC ಯು ದಿನಾಂಕ ದಿನಾಂಕ: 03/11/16 ರ ಅಧಿಸೂಚನೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ / KARNATAKA RESIDENTIAL EDUCATIONAL INSTITUTIONS SOCIETY(KRIES) ಸಂಸ್ಥೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡಿಸಿತ್ತು ಮತ್ತು ಅರ್ಹತಾ ಪಟ್ಟಿಯನ್ನು ಕೂಡ ಬಿಡುಗಡೆಗೊಳಿಸಿತ್ತು ಪ್ರಸ್ತುತ KPSC ಯು ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು ಅಭ್ಯರ್ಥಿಗಳು ಕೆಳೆಗೆ ನೀಡಿರುವ ಲಿಂಕ್ ಮೂಲಕ ಪಡೆಯಬಹುದು ಅರ್ಹತಾ ಪಟ್ಟಿಯನ್ನು ಪಡೆಯಬಹುದು.

Comments