Loading..!

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯಲ್ಲಿನ SDA ಹಾಗೂ FDA ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಇದೀಗ ಪ್ರಕಟ
Published by: Yallamma G | Date:31 ಮೇ 2023
Image not found

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆ ( KRIDL ) ಯಲ್ಲಿನ AE & JE (Civil), SDA ಹಾಗೂ FDA ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಫಲಿತಾಂಶದ  ತಾತ್ಕಾಲಿಕ ಆಯ್ಕೆಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.
- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Comments

Rajeshwari Jevargi ಮೇ 31, 2023, 2:08 ಅಪರಾಹ್ನ
User ಜೂನ್ 2, 2023, 10:31 ಪೂರ್ವಾಹ್ನ
User ಜೂನ್ 2, 2023, 10:31 ಪೂರ್ವಾಹ್ನ
User ಜೂನ್ 2, 2023, 10:31 ಪೂರ್ವಾಹ್ನ
User ಜೂನ್ 15, 2023, 9:17 ಅಪರಾಹ್ನ