Life is like this loading!

We've to prepare well to perform better

KPTCL ಕಿರಿಯ ಸ್ಟೇಷನ್ ಪರಿಚಾರಕ & ಕಿರಿಯ ಪವರ್ ಮ್ಯಾನ್ ಹುದ್ದೆಗಳ ಸ್ಥಳ ನಿಯುಕ್ತಿಗಾಗಿ ಕೌನ್ಸಲಿಂಗ್ ದಿನಾಂಕ ಪ್ರಕಟ
Published by: Savita Halli | Date:4 ಮೇ 2022
Image not found

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ದಿನಾಂಕ 25 ಫೆಬ್ರುವರಿ 2019 ರಂದು ಅಧಿಸೂಚಿಸಿದ 2019ನೇ ಸಾಲಿನ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 01 ಮೇ 2022ರಂದು ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಮತ್ತು ಸ್ಥಳ ನಿಯುಕ್ತಿಗಾಗಿ ದಿನಾಂಕವನ್ನು ಇಲಾಖಾ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ದಿನಾಂಕ 07 ಮೇ 2022 ಕೌನ್ಸಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ.
* ಕೌನ್ಸಲಿಂಗ್ ದಿನಾಂಕ: 07/05/2022 


ಕೌನ್ಸಿಲಿಂಗ್ ಗಾಗಿ ಹಾಜರಾಗುವ ಸ್ಥಳ:
KPTCL ACCOUNTS OFFICERS' ASSOCIATION,
Silver Jubilee Building, #28, Race Course Road,
Opposite to New Congress Party, Office, Ananda Rao Circle, Bangalore-560009


ಹೆಚ್ಚಿನ ಮಾಹಿತಿಗಾಗಿ ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

Comments