Loading..!

KPSC ಯಿಂದ ಶೀಘ್ರದಲ್ಲೇ 700ಕ್ಕೂ ಅಧಿಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ | ಈ ಕುರಿತು ಮಾಹಿತಿ ನಿಮಗಾಗಿ
Published by: Yallamma G | Date:22 ನವೆಂಬರ್ 2023
Image not found
KPSC Upcoming PDO Recruitment Update 2023 :ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಒಟ್ಟು 733 ಹುದ್ದೆಗಳ ಭರ್ತಿಗಾಗಿ ಇದೇ ನವೆಂಬರ್ ತಿಂಗಳ ಅಂತ್ಯದಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಅಧಿಸೂಚನೆ ಹೊರಬರುವ ನಿರೀಕ್ಷೆಇದೆ. ಈಗಾಗಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರೇಡ್ 1 ಮತ್ತು 2 ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳ ಒಟ್ಟು 733 ಹುದ್ದೆಗಳ ನೇಮಕಕ್ಕಾಗಿ ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚನೆಯನ್ನು ಹೊರಡಿಸಲಾಗುವುದು ಈ ಕುರಿತು ಈಗಾಗಲೇ ಕೆಪಿಎಸ್ಸಿಗೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದ್ದು, ಹಲವು ವರ್ಷಗಳಿಂದ ರಾಜ್ಯದಲ್ಲಿ ಖಾಲಿ ಉಳಿದಿರುವ PDO ಹುದ್ದೆಗಳ ನೇಮಕಕ್ಕೆ ಶೀಘ್ರದಲ್ಲಿಯೇ ಚಾಲನೆ ದೊರಕಲಿದೆ ಹಾಗಾಗಿ ಪಂಚಾಯತ್ ರಾಜ್ ಇಲಾಖೆಯ ಹುದ್ದೆಗಳ ಆಕಾಂಕ್ಷಿಗಳು ಕೂಡಲೇ ತಮ್ಮ ತಯಾರಿಯನ್ನು ಮತ್ತಷ್ಟು ಚುರುಕುಗೊಳಿಸಿ ಈ ನೇಮಕಾತಿಯಲ್ಲಿ ಯಶಸ್ವಿಯಾಗಿ..... 

 

ಭರ್ತಿ ಆಗಲಿರುವ ಹುದ್ದೆಗಳ ವಿವರ (ಸಂಭಾವ್ಯ) :

ಪಿಡಿಒ - 150

ಕಾರ್ಯದರ್ಶಿ ಗ್ರೇಡ್‌-1 - 135

ಕಾರ್ಯದರ್ಶಿ-2 - 343

ದ್ವಿತೀಯ ದರ್ಜೆ ಲೆಕ್ಕ ಸಹಾಯಕ - 105  BUY Online : PDO ಮಾರ್ಗದರ್ಶಿ - KPSC ಅಕ್ಷರ ಅಕಾಡೆಮಿ | PDO - Grade 01 - Grade 02 - SDAA | Rajesh Gowda  


ಪಂಚಾಯಿತ ರಾಜ್ಯ ಇಲಾಖೆಯ ನೇಮಕಾತಿ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ನಮ್ಮ ಜಾಲತಾಣದಲ್ಲಿ ಭರ್ಜರಿಸಲು ಕೂಡಲೇ ಇಲ್ಲಿ ಕ್ಲಿಕ್ ಮಾಡಿ  

Comments

User ನವೆಂ. 30, 2023, 9:37 ಅಪರಾಹ್ನ
User ನವೆಂ. 30, 2023, 9:37 ಅಪರಾಹ್ನ
User ನವೆಂ. 30, 2023, 9:37 ಅಪರಾಹ್ನ
User ನವೆಂ. 30, 2023, 9:37 ಅಪರಾಹ್ನ
User ನವೆಂ. 30, 2023, 9:38 ಅಪರಾಹ್ನ