ಕರ್ನಾಟಕ ಲೋಕಸೇವಾ ಆಯೋಗದಿಂದ ಎಲ್ಲಾ ನೇಮಕಾತಿಗಳ ಕುರಿತು ಪ್ರಸ್ತುತ ಹಂತದ ಮಾಹಿತಿ ಪ್ರಕಟ
Published by: Basavaraj Halli | Date:21 ನವೆಂಬರ್ 2020

ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿದ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ದಿನಾಂಕ 17 ನವೆಂಬರ್ 2020 ಅನ್ವಯಿಸುವಂತೆ ಈ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿಯ ಕುರಿತು ಪ್ರಕಟಿಸಲಾಗಿದೆ.
Click Here To Download KPSCVaani Mobile App for Regular Job Updates
KPSC ಯಾ ಈ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಆಯೋಗವು ಪ್ರಕಟಿಸಿರುವ ಅಧಿಕೃತ ಪ್ರಕಟಣೆಯನ್ನು ಡೌನ್ ಲೋಡ್ ಮಾಡಿಕೊಂಡು ಪ್ರಸ್ತುತ ಹಂತದ ನೇಮಕಾತಿ ಮಾಹಿತಿಯನ್ನು ಪಡೆಯಬಹುದಾಗಿದೆ.

Comments