ಕರ್ನಾಟಕ ಲೋಕಸೇವಾ ಆಯೋಗದಿಂದ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ನೇಮಕಾತಿ ಪರೀಕ್ಷೆ ಮುಂದೂಡಿಕೆ
Published by: Basavaraj Halli | Date:10 ಮಾರ್ಚ್ 2021

ಕರ್ನಾಟಕ ಲೋಕಸೇವಾ ಆಯೋಗವು 2019ನೇ ಸಾಲಿನಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರು / ಕಿರಿಯ ಸಹಾಯಕರ (SDA) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು, ಹಾಗೂ ಈ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ದಿನಾಂಕ 20 ಹಾಗೂ 21 ಮಾರ್ಚ್ 2021ರಂದು ನಡೆಸಲು ಉದ್ದೇಶಿಸಿತ್ತು, ಆದರೆ ಇತ್ತೀಚಿಗಷ್ಟೇ FDA ಪರೀಕ್ಷೆ ನಡೆಸಿದ್ದ KPSC ಯು SDA ಪರೀಕ್ಷೆ ನಡೆಸಲು ತಯಾರಿಗಾಗಿ ಇನ್ನಷ್ಟು ಸಮಯಾವಕಾಶದ ಬೇಕಿರುವ ಹಿನ್ನಲೆ, SDA ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಿ ಪ್ರಕಟಣೆಯನ್ನು ಹೊರಡಿಸಿದೆ.
- ಅಭ್ಯರ್ಥಿಗಳಿಗೆ ದ್ವಿತೀಯ ದರ್ಜೆ ಸಹಾಯಕರು / ಕಿರಿಯ ಸಹಾಯಕರ (SDA) ಹುದ್ದೆಗಳ ತಯಾರಿಗಾಗಿ ಇನ್ನೂ ಹೆಚ್ಚಿನ ಕಾಲಾವಕಾಶ ದೊರತಿದ್ದು ಉತ್ತಮ ತಯಾರಿ ನಡೆಸಬಹುದಾಗಿದೆ.

Comments