Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನೇಮಕಾತಿಗಳ ಆಯ್ಕೆ ಪಟ್ಟಿಗಳು ಇದೀಗ ಪ್ರಕಟ | ಈ ಕುರಿತ ಮಾಹಿತಿ ನಿಮಗಾಗಿ
Published by: Basavaraj Halli | Date:4 ಜನವರಿ 2022
Image not found
ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ದಿನಾಂಕಗಳಂದು ಅಧಿಸೂಚಿಸಿದ ಈ ಕೆಳಗೆ ವಿವರಿಸಲಾದ ನೇಮಕಾತಿಗಳ ಆಯ್ಕೆಪಟ್ಟಿಗಳನ್ನು ಇದೀಗ ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಜಾಲತಾಣಕ್ಕೆ ಭೇಟಿ ನೀಡಿ ಆಯ್ಕೆ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ.





 


 

* ಆಯೋಗದ ಅಧಿಸೂಚನೆ ಸಂಖ್ಯೆ: ಪಿಎಸ್ ಸಿ 3337 ಇ(1)/2020-21, ದಿನಾಂಕ: 13-10-2020ರಲ್ಲಿ ಅಧಿಸೂಚಿಸಲಾದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್-‘ಎ’ವೃಂದದ 16 (ಫಾರೆಸ್ಟ್ರಿ 08 + ನಾನ್ ಫಾರೆಸ್ಟ್ರಿ 08) ಹುದ್ದೆಗಳ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ / List of Candidates Eligible for Mains Examination to the post of Assistant Conservator of Forest is published

 



* ಆಯೋಗದ ಅಧಿಸೂಚನೆ ಸಂಖ್ಯೆ: ಪಿ ಎಸ್ ಸಿ 1 ಆರ್ ಟಿ ಬಿ-3/2020 ದಿನಾಂಕ:24-06-2020 ರಲ್ಲಿ ಅಧಿಸೂಚಿಸಲಾದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರ 10 + 06(ಬ್ಯಾ.ಲಾ) + 03 +02 (ಹೈಕ +ಬ್ಯಾ.ಲಾ) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪಟ್ಟಿಯ ಕಟ್ ಆಫ್ ಅಂಕಗಳನ್ನು ಪ್ರಕಟಿಸಲಾಗಿದೆ / Cut-off for Final select list for the post of Environment Engineer in local bodies/Assistant Director in the Department of Industries and Commerce/URDU teacher [HK] in Moulana Azad Model Schools and Provisional select list for the post of Assistant Director in the Department of Town Planningpublished

Comments

Kuber Chalawadi ಫೆಬ್ರ. 1, 2022, 3:59 ಅಪರಾಹ್ನ
Kuber Chalawadi ಫೆಬ್ರ. 1, 2022, 3:59 ಅಪರಾಹ್ನ
Kuber Chalawadi ಫೆಬ್ರ. 1, 2022, 3:59 ಅಪರಾಹ್ನ