Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ ಲೆಕ್ಕ ಸಹಾಯಕರು ಹುದ್ದೆಗಳ ನೇಮಕಾತಿಯ ಅಧಿಕೃತ ಕೀ ಉತ್ತರಗಳು ಇದೀಗ ಪ್ರಕಟ
Published by: Yallamma G | Date:7 ನವೆಂಬರ್ 2023
Image not found

ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ (KPSC) Group-C ವೃಂದದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ/ ಲೆಕ್ಕ ಸಹಾಯಕರು  ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷಯು 2023 ನವೆಂಬರ್ 5 ರಂದು ಯಶಸ್ವಿಯಾಗಿ ನಡೆದಿದ್ದು ಸದರಿ ನೇಮಕಾತಿಗೆ ಸಂಬಂಧಿಸಿದಂತೆ KPSC ಯು ಇದೀಗ ಅಧಿಕೃತ & ತಾತ್ಕಾಲಿಕ ಸರಿ ಉತ್ತರಗಳುನ್ನು ಪ್ರಕಟಿಸಿದೆ. 
* ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ತಾತ್ಕಾಲಿಕ ಸರಿ ಉತ್ತರಗಳುನ್ನು ವೀಕ್ಷಿಸಬಹುದಾಗಿದೆ.

Comments

Suresh S ನವೆಂ. 7, 2023, 5:28 ಅಪರಾಹ್ನ