KPSC ಯಿಂದ ಗೆಜೆ಼ಟೆಡ್ ಪ್ರೊಬೇಷನರ್ಸ್ ಸೇರಿ ವಿವಿಧ ಹುದ್ದೆಗಳ ನೇಮಕಾತಿಯ ಪರೀಕ್ಷಾ ದಿನಾಂಕ ನಿಗದಿ
Published by: Basavaraj Halli | Date:11 ಜೂನ್ 2020

* 2017-18 ನೇ ಸಾಲಿನ ಗೆಜೆ಼ಟೆಡ್ ಪ್ರೊಬೇಷನರ್ಸ್ / ಸಹಾಯಕ ನಿಯಂತ್ರಕರು / ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳು ನೇಮಕಾತಿಗಳ ಮೊದಲ ಹಂತವಾದ ಪ್ರಿಲಿಮಿನರಿ ಪರೀಕ್ಷೆಗೆ ಈ ಮೊದಲು ದಿನಾಂಕವನ್ನು ನಿಗದಿಪಡಿಸಿ ಕೋರೋಣ ಸೋಂಕಿನ ಸಲುವಾಗಿ ಮುಂದೂಡಲಾಗಿತ್ತು, ಪ್ರಸ್ತುತ ಈ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷಾ ದಿನಾಂಕವನ್ನು KPSC ಯು ನಿಗದಿಪಡಿಸಿದ್ದು ಅವುಗಳ ವಿವರ ಈ ಕೆಳಗೆ ನೀಡಿರುವ ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.





Comments