Loading..!

2018ನೇ ಸಾಲಿನಲ್ಲಿ ರಾಜ್ಯದ ವಿವಿಧ ನ್ಯಾಯಾಂಗ ಘಟಕಗಳಲ್ಲಿ ಖಾಲಿ ಇರುವ FDA ಹಾಗೂ SDA ಹುದ್ದೆಗಳ ನೇಮಕಾತಿ ಕುರಿತು
Published by: Basavaraj Halli | Date:28 ಫೆಬ್ರುವರಿ 2020
not found
ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 11 ಫೆಬ್ರವರಿ 2019 ಹತ್ತೊಂಬತ್ತರಂದು ಅಧಿಸೂಚಿಸಿದ ರಾಜ್ಯದ ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 08 ಜನವರಿ 2020 ರಂದು ಮೂಲ ದಾಖಲಾತಿ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಸದರಿ ಅರ್ಹರಾದ ಅಭ್ಯರ್ಥಿಗಳಿಗೆ ಆನ್ ಲೈನ್ ನಲ್ಲಿ ಆದ್ಯತೆಯನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಬಳಸಿ ತಮ್ಮ ಆದ್ಯತೆಯನ್ನು ನಮೂದಿಸಬಹುದು.

Comments

Thippeswamy K G Kg ಫೆಬ್ರ. 28, 2020, 9:04 ಅಪರಾಹ್ನ