Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ ಲಿಖಿತ ಪರೀಕ್ಷಾ ದಿನಾಂಕ ನಿಗದಿ
Published by: Basavaraj Halli | Date:4 ಆಗಸ್ಟ್ 2020
not found
ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 30 ಜನವರಿ 2020 ರಂದು ಅದಿಸೂಚಿಸಲಾದ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಹುದ್ದೆಗಳಿಗೆ ಇದೆ ದಿನಾಂಕ 17 ಆಗಸ್ಟ್ 2020 ರಂದು ಪೂರ್ವಭಾವಿ ಪರೀಕ್ಷೆಯನ್ನು ರಾಜ್ಯದ ಬೆಂಗಳೂರು, ಬೆಳಗಾವಿ, ಗುಲಬರ್ಗಾ, ಶಿವಮೊಗ್ಗ, ಮೈಸೂರ್ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲು ನಿರ್ಧರಿಸಲಾಗಿರುತ್ತದೆ.

Comments