Loading..!

KPSC ಯಿಂದ ವಿವಿಧ ಹುದ್ದೆಗಳ ನೇಮಕಾತಿಯ ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನಕ್ಕಾಗಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ
Published by: Basavaraj Halli | Date:6 ಫೆಬ್ರುವರಿ 2020
not found
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ದಿನಾಂಕ 06-12-2018 ರಂದು ಅದಿಸೂಚಿಸಿದ ವಿವಿಧ ಹುದ್ದೆಗಳ ನೇಮಕಾತಿಯ ದಾಖಲಾತಿ ಪರಿಶೀಲನೆಗಾಗಿ ಮತ್ತು ಸಂದರ್ಶನಕ್ಕಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು KPSC ಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನಕ್ಕಾಗಿ ಈ ಕೆಳಗೆ ತಿಳಿಸಿರುವ ಹುದ್ದೆಗಳ ಆಯ್ಕೆ ಪಟ್ಟಿಗಳು ಪ್ರಕಟಗೊಂಡಿವೆ * ಕನ್ನಡ ಉಪನ್ಯಾಸಕರು * ವಿಮೆ ವೈದ್ಯಕೀಯ ಅಧಿಕಾರಿ * ಸಹಾಯಕ ಮುಖ್ಯ ವ್ಯವಸ್ಥಾಪಕ * ತೋಟಗಾರಿಕೆಯ ಹಿರಿಯ ಸಹಾಯಕ ನಿರ್ದೇಶಕ * MDRS / MMRS / MDR ಪಿಯು ಕಾಲೇಜಿನಲ್ಲಿನ ಪ್ರಾಂಶುಪಾಲ * ಅಕೌಂಟನ್ಸಿ ಲೆಕ್ಚರರ್ * ಆರ್ಥಿಕ ಉಪನ್ಯಾಸಕ * ಇತಿಹಾಸ ಉಪನ್ಯಾಸಕ * ಗಣಿತಶಾಸ್ತ್ರದ ಉಪನ್ಯಾಸಕ * ಜೈವಿಕ ಉಪನ್ಯಾಸಕ * ಕೆಮಿಸ್ಟ್ರಿ ಲೆಕ್ಚರರ್ * ಉರ್ದು ಭಾಷಾ ಉಪನ್ಯಾಸಕ * ಇಂಗ್ಲಿಷ್ ಭಾಷಾ ಉಪನ್ಯಾಸಕ ಈ ಆಯ್ಕೆ ಪಟ್ಟಿಗಳನ್ನು ವೀಕ್ಷಿಸಲು ಈ ಕೆಳಗೆ ನೀಡಿರುವ ಲಿಂಕ್ ಬಳಸಿ
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments

Mallikarjun Sangote ಫೆಬ್ರ. 6, 2020, 12:03 ಅಪರಾಹ್ನ
Vidya Kj ಫೆಬ್ರ. 6, 2020, 6:22 ಅಪರಾಹ್ನ
Poornima Gouda ಫೆಬ್ರ. 6, 2020, 9:58 ಅಪರಾಹ್ನ
Sudheer Jadhav ಫೆಬ್ರ. 12, 2020, 8:20 ಅಪರಾಹ್ನ
Sindhu Sindhu ಫೆಬ್ರ. 13, 2020, 2:24 ಅಪರಾಹ್ನ
Sindhu Sindhu ಫೆಬ್ರ. 13, 2020, 2:32 ಅಪರಾಹ್ನ