Life is like this loading!

We've to prepare well to perform better

KPSC ಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಿದ್ದುಪಡಿ ಅಧಿಸೂಚನೆ ಪ್ರಕಟ
Published by: Rajesh Katteppanavar | Date:13 ಜನವರಿ 2021
Image not found
KPSC ಯಿಂದ ದಿನಾಂಕ 23 ಫೆಬ್ರುವರಿ 2018 ರಂದು ಅದಿಸೂಚಿಸಲಾದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ 14 ಗ್ರೂಪ್ ಬಿ- ಸಹಾಯಕ ಪರಿಸರ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ BE, B.Tech, ME, M,Tech ಮತ್ತು M.Sc ವಿದ್ಯಾರ್ಹತೆಗಳನ್ನು ನಿಗಧಿಗೊಳಿಸಿ ಕ್ರೂಢಿಕೃತ ವರ್ಗಿಕರಣವನ್ನು ಪ್ರಕಟಿಸಲಾಗಿತ್ತು. 

ಪ್ರಸ್ತುತ ಇದೆ ಹುದ್ದೆಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ದಿನಾಂಕ:23-08-2018 ಹಾಗೂ ದಿನಾಂಕ: 06-11-2020 ರ ಅಧಿಸೂಚನೆಗಳಲ್ಲಿ  ಯಾವುದೇ ರೀತಿಯಾದ ಬದಲಾವಣೆಗಳು ಇರುವುದಿಲ್ಲ.

- ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕನ್ನು ಆಧರಿಸಿ ಅಧಿಕೃತ ಅಧಿಸೂಚನೆಯನ್ನು ಓದಬಹುದು.

Comments

Thakur Ashish ಜನ. 14, 2021, 7:25 ಅಪರಾಹ್ನ