KPSC
11 ಜೂನ್ 2020
6 years ago
Published by Basavaraj Halli
KPSC ಯಿಂದ ಸಹಾಯಕ ಅಭಿಯಂತರು (ಸ್ಥಳೀಯ ಸಂಸ್ಥೆಗಳು) ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ
ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ಸಹಾಯಕ ಅಭಿಯಂತರು (ಸ್ಥಳೀಯ ಸಂಸ್ಥೆಗಳು)(ASSISTANT ENGINEER(CIVIL)IN LOCAL BODIES IN THE DEPARTMENT OF MUNICIPAL ADMINISTRATION) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗವು ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಿದ್ದು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
Comments