KPSC ಬಿಗ್ ಅಪ್ಡೇಟ್: ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದ 105 ಸಾಂಖ್ಯಿಕ ನಿರೀಕ್ಷಕರ ಹುದ್ದೆಗಳ ಹೆಚ್ಚುವರಿ ಪಟ್ಟಿ ಪ್ರಕಟ!
Published by: Yallamma G | Date:16 ಫೆಬ್ರುವರಿ 2026

KPSC ಆಕಾಂಕ್ಷಿಗಳಿಗೆ ನಮಸ್ಕಾರ! 'KPSCVaani'ಯ ಇಂದಿನ ವಿಶೇಷ ಲೇಖನಕ್ಕೆ ಸ್ವಾಗತ. ಕರ್ನಾಟಕ ಲೋಕ ಸೇವಾ ಆಯೋಗವು (KPSC) ಉದ್ಯೋಗ ಸೌಧದಿಂದ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಾಂಖ್ಯಿಕ ನಿರೀಕ್ಷಕರ (Statistical Inspector) ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದ ಅಭ್ಯರ್ಥಿಗಳಿಗೆ ಮಹತ್ವದ ಅಪ್ಡೇಟ್ ಇಲ್ಲಿದೆ. ಸಾಂಖ್ಯಿಕ ನಿರೀಕ್ಷಕರ ಹುದ್ದೆಗಳಹೆಚ್ಚುವರಿ ಪಟ್ಟಿಯನ್ನು ಐಡಿಯಾ ಪ್ರಕಟಿಸಲಾಗಿದೆ.
ನೇಮಕಾತಿಯ ಕಿರುನೋಟ (Quick Highlights)
ಇಲಾಖೆಯ ಹೆಸರು: ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ.
ಹುದ್ದೆಯ ಹೆಸರು: ಸಾಂಖ್ಯಿಕ ನಿರೀಕ್ಷಕರು (ಉಳಿಕೆ ಮೂಲ ವೃಂದ / Non-HK).
ಒಟ್ಟು ಹುದ್ದೆಗಳು: 105.
ನೇಮಕಾತಿ ಪ್ರಾಧಿಕಾರ: ನಿರ್ದೇಶಕರು.
ಮೂಲ ಅಧಿಸೂಚನೆ ದಿನಾಂಕ: 15 ಅಕ್ಟೋಬರ್ 2022.
ಹೆಚ್ಚುವರಿ ಪಟ್ಟಿ (Additional List) ಪ್ರಕಟವಾದ ದಿನಾಂಕ: 13 ಫೆಬ್ರವರಿ 2026.
ಈ ಹಿಂದಿನ ಪ್ರಕ್ರಿಯೆಗಳೇನಾಗಿದ್ದವು?
2022ರಲ್ಲಿ ಅಧಿಸೂಚಿಸಲಾದ ಈ 105 ಹುದ್ದೆಗಳಿಗೆ ಸಂಬಂಧಿಸಿದಂತೆ, ಆಯೋಗವು ಈಗಾಗಲೇ ಎರಡು ಪ್ರಮುಖ ಪಟ್ಟಿಗಳನ್ನು ಪ್ರಕಟಿಸಿತ್ತು:
* ಅಂತಿಮ ಆಯ್ಕೆ ಪಟ್ಟಿ: 07 ಆಗಸ್ಟ್ 2024 ರಂದು ಪ್ರಕಟಿಸಲಾಗಿತ್ತು.
* ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿ: 24 ಮಾರ್ಚ್ 2025 ರಂದು ಪ್ರಕಟಿಸಲಾಗಿತ್ತು.
ಇದೀಗ, ನಿಯಮಾನುಸಾರ, ಅಭ್ಯರ್ಥಿಗಳ ಮಾಹಿತಿಗಾಗಿ 'ಹೆಚ್ಚುವರಿ ಪಟ್ಟಿಯನ್ನು' (Additional List) 13-02-2026 ರಂದು ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ಅವರು ಬಿಡುಗಡೆ ಮಾಡಿದ್ದಾರೆ.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ
ಅಭ್ಯರ್ಥಿಗಳು ಗಮನಿಸಲೇಬೇಕಾದ ಪ್ರಮುಖ ಅಂಶಗಳು (Crucial Information)
ಪಟ್ಟಿಯಲ್ಲಿ ಹೆಸರಿದೆ ಎಂದು ನೇರವಾಗಿ ಕೆಲಸ ಸಿಕ್ಕಿದೆ ಎಂದು ಭಾವಿಸಬಾರದು. ಆಯೋಗವು ಈ ಕೆಳಗಿನ ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ:
ಪಟ್ಟಿಯಲ್ಲಿ ಬಿ.ಇ (B.E), ಬಿ.ಎಸ್ಸಿ (B.Sc) ಹಾಗೂ ಬಿ.ಎ (B.A) ಪದವೀಧರರು ಸ್ಥಾನ ಪಡೆದಿದ್ದಾರೆ. ಅತಿ ಹೆಚ್ಚು ಅಂಕ ಪಡೆದ ಮೊದಲ ಮೂರು ಅಭ್ಯರ್ಥಿಗಳ ವಿವರ ಇಲ್ಲಿದೆ:
- ಸಂತೋಷ್ ಬಿ ಪಾಟೀಲ್ (SANTOSH B PATIL): 119.5000 ಅಂಕಗಳು (B.E. ಪದವೀಧರ).
- ಅಶೋಕ್ ಶರಣಗೌಡ ಮುಲಿಮನಿ (ASHOK SHARANAGOUDA MULIMANI): 119.2500 ಅಂಕಗಳು (B.A. ಪದವೀಧರ).
- ಸಂಜಯ್ ವಿಜಯ್ ನಾಯಕ್ (SANJAY VIJAY NAYAK): 118.7500 ಅಂಕಗಳು (B.Sc. ಪದವೀಧರ).
ಒಟ್ಟಾರೆಯಾಗಿ 89 ಅಭ್ಯರ್ಥಿಗಳ ಹೆಸರು ಹಾಗೂ ಅವರ ಶೈಕ್ಷಣಿಕ ಅರ್ಹತೆ, ಜನ್ಮ ದಿನಾಂಕ, ಮತ್ತು ಪಡೆದ ಅಂಕಗಳ ವಿವರಗಳನ್ನು ಈ ಪ್ರಕಟಣೆಯಲ್ಲಿ ನೀಡಲಾಗಿದೆ .
ಮುಂದಿನ ಹಂತ ಏನು?
Additional List ನಲ್ಲಿ ಹೆಸರು ಇರುವ ಅಭ್ಯರ್ಥಿಗಳು:
KPSC / ಸಂಬಂಧಿತ ಇಲಾಖೆಯ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸಬೇಕು
ದಾಖಲೆ ಪರಿಶೀಲನೆ ದಿನಾಂಕ, ಸ್ಥಳ ಕುರಿತ ಅಧಿಕೃತ ಮಾಹಿತಿ ಗಮನಿಸಬೇಕು
ಎಲ್ಲಾ ಮೂಲ ದಾಖಲೆಗಳು (ಶೈಕ್ಷಣಿಕ, ಜಾತಿ ಪ್ರಮಾಣ ಪತ್ರ, ಆದಾಯ, ರಿಸರ್ವೇಶನ್ ಸಂಬಂಧಿತ ದಾಖಲೆಗಳು) ಸಿದ್ಧವಾಗಿರಬೇಕು
👉 ಇದು ಅಂತಿಮ ಆಯ್ಕೆ ಅಲ್ಲ, ಆದರೆ ನೇಮಕಾತಿಗೆ ಬಹಳ ಹತ್ತಿರದ ಹಂತ.
📲 ಉದ್ಯೋಗ, KPSC, KEA, SDA, FDA, PSI, AE ಸೇರಿದಂತೆ ಎಲ್ಲಾ ಸರ್ಕಾರಿ ನೇಮಕಾತಿ ಸುದ್ದಿಗಳಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ವೀಕ್ಷಿಸಿ.

- ಇದು ಕೇವಲ ಕಾಯುವ ಪಟ್ಟಿ (Waiting List): ಪ್ರಸ್ತುತ ಪ್ರಕಟಿಸಿರುವ ಪಟ್ಟಿಯು ಕೇವಲ ಹೆಚ್ಚುವರಿ ಪಟ್ಟಿಯಾಗಿದ್ದು, ಇದು ಅಂತಿಮ ಆಯ್ಕೆ ಪಟ್ಟಿಯಾಗಿರುವುದಿಲ್ಲ.
- ಆಯ್ಕೆ ದೃಢಪಟ್ಟಿಲ್ಲ: ಈ ಪಟ್ಟಿಯು ಅಧಿಸೂಚಿಸಿದ ಹುದ್ದೆಗಳ ವರ್ಗೀಕರಣದ ಶೇಕಡಾ 75% ರಷ್ಟು ಅಭ್ಯರ್ಥಿಗಳನ್ನು ಒಳಗೊಂಡಿದ್ದು, ಪಟ್ಟಿಯಲ್ಲಿರುವ ಅಭ್ಯರ್ಥಿಯ ಆಯ್ಕೆಯನ್ನು ಇದು ದೃಢಪಡಿಸುವುದಿಲ್ಲ.
- ಹುದ್ದೆ ಹೇಗೆ ಸಿಗುತ್ತದೆ?: ಈ ಹಿಂದೆ ಪ್ರಕಟವಾದ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದರೆ (Non-reporting), ಆ ಖಾಲಿ ಉಳಿಯುವ ಹುದ್ದೆಗಳಿಗೆ ಮಾತ್ರ ಈ ಹೆಚ್ಚುವರಿ ಪಟ್ಟಿಯನ್ನು ಬಳಸಲಾಗುತ್ತದೆ. ನೇಮಕಾತಿ ಪ್ರಾಧಿಕಾರವು ಸಲ್ಲಿಸುವ ಪ್ರಸ್ತಾವನೆ/ಬೇಡಿಕೆಗೆ (ನಮೂನೆ-7) ಅನುಗುಣವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
- ನ್ಯಾಯಾಲಯದ ಆದೇಶಕ್ಕೆ ಬದ್ಧ: ಈ ಹೆಚ್ಚುವರಿ ಪಟ್ಟಿಯು ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ (KSAT) ದಾಖಲಾಗಿರುವ ಅರ್ಜಿಗಳ (4146/2024, 487-489/2025, 1350-1352/2025 ಹಾಗೂ 3540/2025) ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.
ಹೆಚ್ಚುವರಿ ಪಟ್ಟಿಯ ಟಾಪ್ ಅಭ್ಯರ್ಥಿಗಳು

Comments