ಕರ್ನಾಟಕ ಹೆಲ್ತ್ ಪ್ರೊಮೋಶನ್ ಟ್ರಸ್ಟ್ (KHPT) 2025ರ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಸಮುದಾಯ ಸಹಾಯಕರು ಮತ್ತು ತಾಲ್ಲೂಕು ಸಂಯೋಜಕರು ಹುದ್ದೆಗಳಿಗಾಗಿ ಒಟ್ಟು 06 ಹುದ್ದೆಗಳ ನೇಮಕಾತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು, ಕೋಲಾರ್ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸರ್ಕಾರದ ಆರೋಗ್ಯ ಇಲಾಖೆ ಸಂಬಂಧಿತ ಕ್ಷೇತ್ರದಲ್ಲಿ ಉದ್ಯೋಗ ಬೇಕಾದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ.
ಹುದ್ದೆಗಳ ವಿವರ :
ತಾಲ್ಲೂಕು ಸಂಯೋಜಕರು : 02
ಸಮುದಾಯ ಸಹಾಯಕರು : 04
ಉದ್ಯೋಗ ಸ್ಥಳ :
ಕೋಲಾರ್, ಬೆಂಗಳೂರು, ಮೈಸೂರು – ಕರ್ನಾಟಕ
ವೇತನ ಶ್ರೇಣಿ : KHPT ಸಂಸ್ಥೆಯ ನಿಯಮಾನುಸಾರ
ಅರ್ಹತಾ ಮಾನದಂಡ :
ಶೈಕ್ಷಣಿಕ ಅರ್ಹತೆ : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು.
ವಯೋಮಿತಿ : KHPT ನಿಯಮಾನುಸಾರ
ವಯೋಮಿತಿಯಲ್ಲಿ ಸಡಿಲಿಕೆ : ಸಂಸ್ಥೆಯ ನಿಯಮಗಳಂತೆ ಅನ್ವಯವಾಗುತ್ತದೆ.
ಅರ್ಜಿಯ ಶುಲ್ಕ :
* ಅರ್ಜಿದಾರರಿಂದ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗುವುದಿಲ್ಲ.
ಆಯ್ಕೆ ಪ್ರಕ್ರಿಯೆ :
1. ಅರ್ಜಿ ಶಾರ್ಟ್‌ಲಿಸ್ಟ್ (Shortlisting)
2. ಅನುಭವ ಆಧಾರಿತ ಮೌಲ್ಯಮಾಪನ
3. ವೈಯಕ್ತಿಕ ಸಂದರ್ಶನ
ಅರ್ಜಿಯ ವಿಧಾನ :
1. KHPT ಅಧಿಕೃತ ಅಧಿಸೂಚನೆಯನ್ನು ಚೆನ್ನಾಗಿ ಓದಿ.
2. ಅರ್ಜಿ ಸಲ್ಲಿಸುವ ಮೊದಲು ಇಮೇಲ್ ಐಡಿ, ಮೊಬೈಲ್ ನಂಬರ್ ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
3. KHPT ಆನ್‌ಲೈನ್ ಅರ್ಜಿ ಲಿಂಕ್‌ನಲ್ಲಿ ಹೋಗಿ ಅರ್ಜಿಯನ್ನು ಭರ್ತಿ ಮಾಡಿ.
4. ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ.
5. ಅರ್ಜಿ ಸಲ್ಲಿಸಿ ಹಾಗೂ ಅಪ್ಲಿಕೇಶನ್ ನಂಬರ್ ಅನ್ನು ಭದ್ರಪಡಿಸಿಕೊಳ್ಳಿ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 21-ಜುಲೈ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-ಜುಲೈ-2025
- ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವವರಿಗೆ KHPT ನ ಉದ್ಯೋಗ ಅವಕಾಶ ಚೇತನಕಾರಿ ಹಾದಿಯಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!
ಸಮುದಾಯ ಸಹಾಯಕರು ಹುದ್ದೆಗೆ ಅರ್ಜಿ ಸಲ್ಲಿಸಲು ಎಲ್ಲಿ ಕ್ಲಿಕ್ ಮಾಡಿ..
ತಾಲ್ಲೂಕು ಸಂಯೋಜಕರು ಹುದ್ದೆಗೆ ಅರ್ಜಿ ಸಲ್ಲಿಸಲು ಎಲ್ಲಿ ಕ್ಲಿಕ್ ಮಾಡಿ..
Comments