ಕರ್ನಾಟಕ ಹೆಲ್ತ್ ಪ್ರೊಮೋಶನ್ ಟ್ರಸ್ಟ್ (KHPT) ವತಿಯಿಂದ ಡಿಸ್ಟ್ರಿಕ್ಟ್ ಲೀಡ್ (ಕಮ್ಯೂನಿಟಿ ಎಂಗೇಜ್‌ಮೆಂಟ್) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಜಾರಿಗೊಂಡಿದೆ. ಒಟ್ಟು 02 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, 2025ರ ಜುಲೈ 14ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಹುದ್ದೆಗಳು ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿದ್ದು, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.
KHPT ನೇಮಕಾತಿ ವಿವರಗಳು :
ಸಂಸ್ಥೆ ಹೆಸರು : ಕರ್ನಾಟಕ ಹೆಲ್ತ್ ಪ್ರೊಮೋಶನ್ ಟ್ರಸ್ಟ್ (KHPT)
ಹುದ್ದೆ ಹೆಸರು : ಡಿಸ್ಟ್ರಿಕ್ಟ್ ಲೀಡ್ (Community Engagement)
ಒಟ್ಟು ಹುದ್ದೆಗಳ ಸಂಖ್ಯೆ : 02
ಉದ್ಯೋಗ ಸ್ಥಳ : ತುಮಕೂರು, ಬೆಂಗಳೂರು – ಕರ್ನಾಟಕ
ವೇತನ ಶ್ರೇಣಿ :
ಕರ್ನಾಟಕ ಹೆಲ್ತ್ ಪ್ರೊಮೋಶನ್ ಟ್ರಸ್ಟ್(KHPT) ನಿಯಮಾನುಸಾರ ವೇತನವನ್ನು ನಿಗದಿಪಡಿಸಲಾಗುತ್ತದೆ.
ಅರ್ಹತೆಗಳು :
ಶೈಕ್ಷಣಿಕ ಅರ್ಹತೆ : ಪದವಿ ಅಥವಾ ಸ್ನಾತಕೋತ್ತರ ಪದವಿ (Graduation/Master’s Degree) ಯಾವುದೇ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪೂರ್ಣಗೊಳಿಸಿರಬೇಕು.
ವಯೋಮಿತಿ :
KHPT ನಿಯಮಾನುಸಾರ (ವಿಶೇಷ ವಿನಾಯಿತಿಗಳು ಲಭ್ಯವಿವೆ)
ಆಯ್ಕೆ ವಿಧಾನ :
ಕೆಲಸದ ಅನುಭವ ಮತ್ತು ಸಂದರ್ಶನ ಆಧಾರಿತವಾಗಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವ ವಿಧಾನ :
1. KHPT ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
2. ಇಮೇಲ್ ಐಡಿ, ಮೊಬೈಲ್ ನಂಬರ ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
3. ಅಧಿಕೃತ ಅರ್ಜಿ ಲಿಂಕ್‌ನಲ್ಲಿ ಪ್ರವೇಶಿಸಿ ಮತ್ತು ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ.
4. ಅಗತ್ಯ ದಾಖಲೆಗಳನ್ನು ಮತ್ತು ಪೋಟೋವನ್ನು ಅಟ್ಯಾಚ್ ಮಾಡಿ.
5. ಅರ್ಜಿ ಸಲ್ಲಿಸಿ ಮತ್ತು ಅಪ್ಲಿಕೇಶನ್ ನಂಬರ್ ಕಾಪಿ ಮಾಡಿಕೊಂಡು ಇಡಿಕೊಳ್ಳಿ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 04-ಜುಲೈ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-ಜುಲೈ-2025
- ಅಧಿಕೃತ ವೆಬ್‌ಸೈಟ್ ಅಥವಾ ಪ್ರಕಟಿತ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡಲು ಉತ್ಸುಕರಾಗಿರುವ ಅಭ್ಯರ್ಥಿಗಳಿಗಾಗಿ ಇದು ಉತ್ತಮ ಅವಕಾಶ.
Comments