KEA SDA ನೇಮಕಾತಿ ಪರೀಕ್ಷೆ 2026: ತಾತ್ಕಾಲಿಕ ಕೀ ಉತ್ತರ ಪ್ರಕಟ - ಆಕ್ಷೇಪಣೆ ಸಲ್ಲಿಸಲು ಜೂನ್ 29 ಕೊನೆಯ ದಿನ
Published by: Yallamma G | Date:27 ಜನವರಿ 2026

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆ, ಮಂಡಳಿ ಮತ್ತು ನಿಗಮಗಳಲ್ಲಿನ ಉಳಿಕೆ ಮೂಲ ವೃಂದದ (RPC) ಎಸ್‌ಡಿಎ (SDA) ಸೇರಿದಂತೆ ಒಟ್ಟು 325 ವಿವಿಧ ಹುದ್ದೆಗಳಿಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು (Provisional Answer Key) ದಿನಾಂಕ 27.01.2026 ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ದಿನಾಂಕ 25.01.2025 ರಂದು ನಡೆದಿದ್ದ ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ತಾಳೆ ನೋಡಿಕೊಳ್ಳಲು ಮತ್ತು ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಪ್ರಮುಖ ಮಾಹಿತಿ ಮತ್ತು ದಿನಾಂಕಗಳು:
ಪರೀಕ್ಷೆ ನಡೆದ ದಿನಾಂಕ: 25.01.2026.
ಕೀ ಉತ್ತರ ಪ್ರಕಟವಾದ ದಿನಾಂಕ: 27.01.2026.
ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ: 29.01.2026 (ಬೆಳಿಗ್ಗೆ 09:00 ಗಂಟೆಯೊಳಗೆ).
ಆಕ್ಷೇಪಣೆ ಶುಲ್ಕ: ಪ್ರತಿ ಆಕ್ಷೇಪಣೆಗೆ ರೂ. 25/-.
ಅಧಿಕೃತ ವೆಬ್‌ಸೈಟ್: https://cetonline.karnataka.gov.in/kea/
ಈಗಾಗಲೇ ಅಧಿಸೂಚಿದ KEA ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ
🖥️ ಕೀ ಉತ್ತರ ಹೇಗೆ ಡೌನ್‌ಲೋಡ್ ಮಾಡುವುದು? ಅಭ್ಯರ್ಥಿಗಳು ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:
1. KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
2. “Latest Announcements” / “Answer Keys” ವಿಭಾಗಕ್ಕೆ ಹೋಗಿ
3. SDA & Other Posts Exam – 25 January 2026 Provisional Key ಲಿಂಕ್ ಮೇಲೆ ಕ್ಲಿಕ್ ಮಾಡಿ
4. ನಿಮ್ಮ ಪ್ರಶ್ನೆಪತ್ರಿಕೆ ಸೆಟ್ (A/B/C/D) ಆಯ್ಕೆ ಮಾಡಿ
5. PDF ರೂಪದಲ್ಲಿ ಕೀ ಉತ್ತರ ಡೌನ್‌ಲೋಡ್ ಮಾಡಿ
=> ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ಪತ್ರಿಕೆ (RPC) ಕೀ ಉತ್ತರ ಡೌನ್‌ಲೋಡ್ ಮಾಡಿ
=> ಸಾಮಾನ್ಯ ಜ್ಞಾನ ಪತ್ರಿಕೆ (RPC)ಕೀ ಉತ್ತರ ಡೌನ್‌ಲೋಡ್ ಮಾಡಿ
ಆಕ್ಷೇಪಣೆ ಸಲ್ಲಿಸುವ ವಿಧಾನ ಹೇಗೆ?
ಅಭ್ಯರ್ಥಿಗಳು ಪ್ರಕಟಿತ ಕೀ ಉತ್ತರಗಳಲ್ಲಿ ಯಾವುದೇ ತಪ್ಪುಗಳಿದ್ದಲ್ಲಿ ಆನ್‌ಲೈನ್ ಮೂಲಕವೇ ಆಕ್ಷೇಪಣೆ ಸಲ್ಲಿಸಬೇಕಾಗುತ್ತದೆ. ಆಕ್ಷೇಪಣೆ ಸಲ್ಲಿಸುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಬೇಕು:
1. ದಾಖಲೆಗಳ ಸಲ್ಲಿಕೆ: ಆಕ್ಷೇಪಣೆ ಸಲ್ಲಿಸುವಾಗ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್ (Version Code), ಮತ್ತು ಪ್ರಶ್ನೆ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
2. ಪೂರಕ ದಾಖಲೆ: ನಿಮ್ಮ ಆಕ್ಷೇಪಣೆಗೆ ಬೆಂಬಲವಾಗಿ ಅಧಿಕೃತ ಪರಾಮರ್ಶನ ಪುಸ್ತಕ ಅಥವಾ ಆಧಾರಗಳನ್ನು PDF ರೂಪದಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯ.
3. ಶುಲ್ಕ ಪಾವತಿ: ಪ್ರತಿ ಆಕ್ಷೇಪಣೆಗೆ ನಿಗದಿಪಡಿಸಿದ 25 ರೂಪಾಯಿ ಶುಲ್ಕವನ್ನು ಪಾವತಿಸಬೇಕು. ಈ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ.
=> ವಿವಿಧ ಇಲಾಖೆಗಳ ನೇಮಕಾತಿಗಾಗಿ ದಿನಾಂಕ 25/01/2026 ರಂದು ನಡೆದ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಕ್ಕಾಗಿ ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಗಮನಿಸಿ: ಆಧಾರರಹಿತವಾದ, ಅಪೂರ್ಣವಾದ ಅಥವಾ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ಪ್ರಾಧಿಕಾರವು ಪರಿಗಣಿಸುವುದಿಲ್ಲ. ಅಂತಿಮವಾಗಿ ವಿಷಯ ತಜ್ಞರ ಸಮಿತಿಯು ನೀಡುವ ನಿರ್ಧಾರವೇ ಅಂತಿಮವಾಗಿರುತ್ತದೆ.
📊 ಮುಂದೇನು ನಡೆಯಲಿದೆ?
ಆಕ್ಷೇಪಣೆಗಳ ಪರಿಶೀಲನೆಯ ನಂತರ KEA:
ತಜ್ಞ ಸಮಿತಿಯಿಂದ ಮೌಲ್ಯಮಾಪನ ಮಾಡುತ್ತದೆ
ಅಗತ್ಯವಿದ್ದರೆ ಉತ್ತರಗಳನ್ನು ತಿದ್ದುಪಡಿಸುತ್ತದೆ
ನಂತರ ಅಂತಿಮ ಕೀ ಉತ್ತರ ಬಿಡುಗಡೆ ಮಾಡುತ್ತದೆ
ಅಂತಿಮ ಕೀ ಆಧಾರವಾಗಿಯೇ ಫಲಿತಾಂಶ ಸಿದ್ಧವಾಗುತ್ತದೆ
ಸಹಾಯವಾಣಿ ಮತ್ತು ವಿಳಾಸ:
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕೆಳಗಿನ ವಿಳಾಸ ಅಥವಾ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು:
ವಿಳಾಸ: 18ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560012.
ದೂರವಾಣಿ: 080-23460460.
ಇ-ಮೇಲ್: keauthority-ka@nic.in.
🎯 ಅಭ್ಯರ್ಥಿಗಳಿಗೆ ಪ್ರಮುಖ ಸಲಹೆಗಳು
✅ ನಿಮ್ಮ ಪ್ರಶ್ನೆಪತ್ರಿಕೆ ಸೆಟ್ ಸರಿಯಾಗಿ ಪರಿಶೀಲಿಸಿ
✅ ಪ್ರತಿಯೊಂದು ಆಕ್ಷೇಪಣೆಗೆ ನಿಖರ ಸಾಕ್ಷ್ಯ ನೀಡಿ
✅ ಕೊನೆಯ ದಿನಾಂಕದೊಳಗೆ ಸಲ್ಲಿಸಿ
❌ ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಮಾತ್ರ ನಂಬಬೇಡಿ
✔️ KEA ಅಧಿಕೃತ ಪ್ರಕಟಣೆಗಳನ್ನೇ ಆಧಾರವಾಗಿಡಿ
📢 KPSC Vaani ಸೂಚನೆ
KEA ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ:
* ಅಂತಿಮ ಕೀ ಉತ್ತರ
* ಫಲಿತಾಂಶ ಪ್ರಕಟಣೆ
* ದಾಖಲೆ ಪರಿಶೀಲನೆ (Document Verification) ಮಾಹಿತಿ
ಇವುಗಳ ಅಪ್ಡೇಟ್‌ಗಳನ್ನು ಪಡೆಯಲು KPSC Vaani ಜೊತೆ ಸಂಪರ್ಕದಲ್ಲಿರಿ.

Comments