KPCL ನೇಮಕಾತಿ ಪಟ್ಟಿ ರಿಲೀಸ್ ಜ.27 ರಿಂದಲೇ ದಾಖಲೆ ಪರಿಶೀಲನೆ (DV) ಆರಂಭ | ಇಲ್ಲಿದೆ ಅಭ್ಯರ್ಥಿಗಳ ಪಟ್ಟಿ
Published by: Yallamma G | Date:21 ಜನವರಿ 2026

KEA ಯಿಂದ ಅಧಿಸೂಚಿಸಿದ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಸುದ್ದಿ. ಹೈಕೋರ್ಟ್ ಆದೇಶದ ಅನ್ವಯ ಮರುಪರೀಕ್ಷೆ ನಡೆಸಿದ ನಂತರ, ಇದೀಗ ಇಲಾಖೆಯು ದಾಖಲೆ ಪರಿಶೀಲನೆಗೆ (Document Verification) ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ದೀರ್ಘ ಕಾಯುವಿಕೆಗೆ ಸಿಕ್ಕಿತು ಫಲ: KPCL ನಲ್ಲಿ ಖಾಲಿ ಇದ್ದ 296 ಸಹಾಯಕ ಇಂಜಿನಿಯರ್ (AE), 288 ಕಿರಿಯ ಇಂಜಿನಿಯರ್ (JE), ಕೆಮಿಸ್ಟ್ ಮತ್ತು ಕೆಮಿಕಲ್ ಸೂಪರ್‌ವೈಸರ್ ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸಾಕಷ್ಟು ಏಳುಬೀಳುಗಳನ್ನು ಕಂಡಿತ್ತು. ಈ ಹಿಂದೆ ಎರಡು ಬಾರಿ ಪರೀಕ್ಷೆ ನಡೆಸಲಾಗಿತ್ತಾದರೂ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವುಗಳನ್ನು ರದ್ದುಗೊಳಿಸಲಾಗಿತ್ತು.
ಅಂತಿಮವಾಗಿ, 2025ರ ಡಿಸೆಂಬರ್ 27 ಮತ್ತು 28 ರಂದು 3ನೇ ಬಾರಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆ ಪರಿಶೀಲನಾ ಪಟ್ಟಿಯನ್ನು (DV List) ಇದೀಗ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ದಾಖಲೆ ಪರಿಶೀಲನೆ ಯಾವಾಗ? (KPCL DV Date 2026) : ಪ್ರಕಟಣೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯು 2026ರ ಜನವರಿ 27 ರಿಂದ ಆರಂಭವಾಗಲಿದೆ. ಅಭ್ಯರ್ಥಿಗಳು ಯಾವ ದಿನಾಂಕದಂದು ಮತ್ತು ಯಾವ ಸಮಯಕ್ಕೆ ಹಾಜರಾಗಬೇಕು ಎಂಬ ವಿವರವನ್ನು ಪಟ್ಟಿಯಲ್ಲಿ ಸ್ಪಷ್ಟಪಡಿಸಲಾಗಿದೆ.
KPSCVaani ಯ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ
ಸಂಕ್ಷಿಪ್ತ ವಿವರ (Quick Highlights):
ಇಲಾಖೆ: ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL)
ಒಟ್ಟು ಹುದ್ದೆಗಳು: 622 (AE, JE, Chemist, Supervisor)
ಪರೀಕ್ಷೆ ನಡೆದ ದಿನಾಂಕ: 27 & 28 ಡಿಸೆಂಬರ್ 2025
DV ಆರಂಭವಾಗುವ ದಿನಾಂಕ: 27 ಜನವರಿ 2026
ಸ್ಟೇಟಸ್: ಪಟ್ಟಿ ಬಿಡುಗಡೆಯಾಗಿದೆ.
ಅಭ್ಯರ್ಥಿಗಳಿಗೆ ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಹೆಸರಿನ ಮುಂದಿರುವ ನಿಗದಿತ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಎಲ್ಲಾ ಮೂಲ ದಾಖಲೆಗಳೊಂದಿಗೆ (Original Documents) ಹಾಜರಾಗಲು ಸೂಚಿಸಲಾಗಿದೆ. ತಪ್ಪಿದಲ್ಲಿ ಉದ್ಯೋಗಾವಕಾಶದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ.
➤KPCL ಅಧಿಕೃತ ವೆಬ್‌ಸೈಟ್ ಭೇಟಿ ನೀಡಲು: ಇಲ್ಲಿ ಕ್ಲಿಕ್ ಮಾಡಿ
➤DV ಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಡೌನ್‌ಲೋಡ್ ಮಾಡಲು:ಇಲ್ಲಿ ಕ್ಲಿಕ್ ಮಾಡಿ
➤ದಾಖಲೆ ಪರಿಶೀಲನೆಗೆ ಕರೆಯಲಾಗುವ ಎಲ್ಲಾ ಅಭ್ಯರ್ಥಿಗಳು ಲಗತ್ತಿಸಬೇಕಾದ FORM ನಮೂನೆಗಾಗಿ : ಇಲ್ಲಿ ಕ್ಲಿಕ್ ಮಾಡಿ
📝 ತಪ್ಪದೇ ತರಬೇಕಾದ ದಾಖಲೆಗಳು (Required Documents)
ಅಭ್ಯರ್ಥಿಗಳು ಈ ಕೆಳಕಂಡ ಮೂಲ ದಾಖಲೆಗಳ (ಹುದ್ದೆಗೆ ಅನ್ವಯಿಸುವ) ಜೊತೆಗೆ ಸ್ವದೃಢೀಕೃತ (Self attested) ಜೆರಾಕ್ಸ್ ಪ್ರತಿಗಳು ಮತ್ತು ಇತ್ತೀಚಿನ ಭಾವಚಿತ್ರಗಳೊಂದಿಗೆ ಹಾಜರಾಗತಕ್ಕದ್ದು.
ಎ) ವಯಸ್ಸು, ವಿದ್ಯಾರ್ಹತೆ ಮತ್ತು ಮೀಸಲಾತಿ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ಈ ಕೆಳಕಂಡ ಮೂಲ ದಾಖಲೆಗಳನ್ನು ಹಾಜರುಪಡಿಸುವುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕಕ್ಕೆ ಮುಂಚಿತವಾಗಿ ಮಾನ್ಯವಾದ ಪ್ರಮಾಣ
ಪತ್ರಗಳನ್ನು ಹೊಂದಿರತಕ್ಕದ್ದು:
1) ಜನ್ಮ ದಿನಾಂಕಕ್ಕೆ ಆಧಾರವಾಗಿ ಹಾಗೂ ಜೇಷ್ಠತೆಯನ್ನು ನಿರ್ಧರಿಸಲು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಅಂಕಪಟ್ಟಿ.
ii) ID PROOF
iii) ಪದವಿ/ಡಿಪ್ಲೋಮಾ ಪ್ರಮಾಣ ಪತ್ರ (Convocation/Degree/Diploma Certificates)
iv) ಎಲ್ಲಾ ಪರೀಕ್ಷೆಗಳ (ಪ್ರತಿ ವರ್ಷ/ಪ್ರತಿ ಸೆಮಿಸ್ಟರ್‌ಗಳ ಅಂಕಪಟ್ಟಿಗಳು.
v) ಅಂಚೆ ಕಛೇರಿಯ ಅಧಿಕಾರಿಗಳಿಂದ ಸಹಿ ಮಾಡಿದ ಚಲನ್ ಮತ್ತು ಹಣಪಾವತಿಸಿದ ರಶೀದಿ [ not mandatory].
vi) ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿದಾಗ ಪಡೆದ ಸ್ವೀಕೃತಿ ಪತ್ರ [Acknowledgement] [not mandatory].
vii) ದಿನಾಂಕ 27.12.2025 & 28.12.2025 ರಂದು ನಡೆದ ಲಿಖಿತ ಪರೀಕ್ಷೆಯ ಅಭ್ಯರ್ಥಿ ಪ್ರವೇಶ ಪತ್ರ [Hall ticket]
ದಲ್ಲಿ ಪರೀಕ್ಷಾ ಮೇಲ್ವಿಚಾರಕರು ಸಹಿ ಮಾಡಿದ ಪ್ರತಿ,
viii)ಅಭ್ಯರ್ಥಿಯು ಯಾವುದೇ ಸಂಸ್ಥೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಲ್ಲಿ ಅಂತಹವರು ಪ್ರಸ್ತುತ
ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರ. [No Objection Certificate].
ಬಿ) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ನಮೂನೆ-ಡಿ ಪ್ರಮಾಣ ಪತ್ರಗಳನ್ನು ಕರ್ನಾಟಕ ಸರ್ಕಾರದ ದೇಶ/ನಿರ್ದೇಶನಗಳ ಪ್ರಕಾರ ಸಲ್ಲಿಸುವುದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕಕ್ಕೆ ಮುಂಚಿತವಾಗಿ
ಮಾನ್ಯವಾದ ಪ್ರಮಾಣ ಪತ್ರಗಳನ್ನು ಹೊಂದಿರತಕ್ಕದ್ದು.
ಸಿ) ವಿಕಲಚೇತನ (ದಿವ್ಯಾಂಗರು) ಅಭ್ಯರ್ಥಿ: ಸರ್ಕಾರದ ಜ್ಞಾಪನಾ ಪತ್ರ ಸಂಖ್ಯೆ: ಸಿಆಸುಇ 115 ಎಸ್‌ರ್ 2005 ಬೆಂಗಳೂರು ದಿನಾಂಕ: 19.11.2005.
ಡಿ) ಮಾಜಿ ಸೈನಿಕ ಅಭ್ಯರ್ಥಿ : ಕರ್ತವ್ಯ ಬಿಡುಗಡೆ ಪತ್ರ (Discharge Certificate) ಸಲ್ಲಿಸುವುದು.
ಇ) ಹೈದರಾಬಾದ್-ಕರ್ನಾಟಕ ಪ್ರದೇಶದ ಅಭ್ಯರ್ಥಿ (Under Article 371(J): ಸರ್ಕಾರಿ ಅಧಿಸೂಚನೆ ಸಂಖ್ಯೆ: ಸಿಆಸುಇ 142 ಎಸ್‌ಆರ್ 2006 ದಿನಾಂಕ:5.11.2007 ರಂತೆ ಪ್ರಮಾಣ ಪತ್ರವನ್ನು ಸಲ್ಲಿಸುವುದು.
ಗಮನಿಸಿ : ಈ ಮೇಲೆ ತಿಳಿಸಲಾದ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಯು ದಾಖಲೆಗಳ ಪರಿಶೀಲನೆ ಸಮಯದಲ್ಲಿ ಸಲ್ಲಿಸದಿದ್ದಲ್ಲಿ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ನಿಗಮದಿಂದ ಯಾವುದೇ ಪ್ರಯಾಣ/ದಿನಭತ್ಯೆ
(TA/DA) ನೀಡಲಾಗುವುದಿಲ್ಲ.
ಸೂಚನೆ:
1) ಅಭ್ಯರ್ಥಿಗಳ ಪಟ್ಟಿಯು ಆಯ್ಕೆ ಪಟ್ಟಿಯಾಗಿರುವುದಿಲ್ಲ.
2) ಅಧಿಸೂಚನೆಯಲ್ಲಿ ಸೂಚಿಸಿದ ವಿದ್ಯಾರ್ಹತೆಯನ್ನು ಹೊರತುಪಡಿಸಿ ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ.
3) ವಿಕಲಚೇತನರು (ದಿವ್ಯಾಂಗರು) ಅಭ್ಯರ್ಥಿಗಳ ದಾಖಲೆಗಳು ಸರಿಯಾಗಿ ಕಂಡುಬಂದ ನಂತರ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು ಸದರಿ ವೈದ್ಯಕೀಯ ಪರೀಕ್ಷೆಯ ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುತ್ತದೆ. (ವೈದ್ಯಕೀಯ ಪರೀಕ್ಷೆಯ ವೆಚ್ಚವನ್ನು ಅಭ್ಯರ್ಥಿಗಳಿಂದ ಭರಿಸಲಾಗುವುದು).
ದಾಖಲೆ ಪರಿಶೀಲನೆ ನಡೆಯುವ ಸ್ಥಳ :

ಲಿಂಕ್ಸ್ (Links Section):

Government Ramnarayan Chellaram (R.C) College of Commerce and Managemant (Auditorium), opposite to Shakti Bhavan, Race Cource Road, Bengaluru-01
ಈಗಾಗಲೇ ಅಧಿಸೂಚಿದ KEA & KPSC ಗ್ರೂಪ್-ಸಿ ಪರೀಕ್ಷೆಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ

/KEA_EXAM.webp)

Comments