Life is like this loading!

We've to prepare well to perform better

ADVERTISEMENT
Image not found
ADVERTISEMENT
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ CET-2021 ಪರಿಕ್ಷೆ ಮುಂದೂಡಿಕೆ, ಮತ್ತು ಪರಿಷ್ಕೃತ ವೇಳಾಪಟ್ಟಿ ಪ್ರಕಟ
Author: Sanju Shirol | Date:14 ಮೇ 2021
Image not found
ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವದನ್ನು ಗಮನಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 2021 ಜೂಲೈ 7 ರಿಂದ 9ರವರೆಗೆ ನಡೆಸಲು ಉದ್ದೇಶಿಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ(CET)-2021'ನ್ನು ಮುಂದೂಡಲಾಗಿದೆ, ಅಂದರೆ ದಿನಾಂಕ 2021ರ ಆಗಸ್ಟ್-28 ರಿಂದ 30ರ ವರೆಗೆ ನಡೆಸಲು KEA ಈ ದಿನಾಂಕಗಳನ್ನು ಮರಿನಿಗದಿಪಡಿಸಿದೆ. 

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್'ಗೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ.     

Comments

ADVERTISEMENT
Image not found
ADVERTISEMENT