Loading..!

ಕರ್ನಾಟಕ ಜೀವವೈವಿಧ್ಯ ಮಂಡಳಿಯಲ್ಲಿ ಸಸ್ಯಶಾಸ್ತ್ರ ಸಮಾಲೋಚಕರು ಹುದ್ದೆಗೆ ಅರ್ಜಿ ಆಹ್ವಾನ
Published by: Bhagya R K | Date:1 ಸೆಪ್ಟೆಂಬರ್ 2025
Image not found

ಕರ್ನಾಟಕ ಜೀವವೈವಿಧ್ಯ ಮಂಡಳಿಯಲ್ಲಿ 2025ನೇ ಸಾಲಿನಲ್ಲಿ ಸಸ್ಯಶಾಸ್ತ್ರ ಸಮಾಲೋಚಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 01 ಹುದ್ದೆಗೆ ಭರ್ತಿ ಮಾಡಲು ಮಂಡಳಿ ನಿರ್ಧರಿಸಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 2025ರ ಸೆಪ್ಟೆಂಬರ್ 20ರ ಸಂಜೆ 5.30 ಗಂಟೆ ಯೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಯ ವಿವರಗಳು :
ಹುದ್ದೆ: ಸಸ್ಯಶಾಸ್ತ್ರ ಸಮಾಲೋಚಕರು 
ಒಟ್ಟು ಹುದ್ದೆಗಳ ಸಂಖ್ಯೆ: 01
ಅಧಿಸೂಚನೆ ಸಂಖ್ಯೆ: 01/ಸಸ್ಯಶಾಸ್ತ್ರ ಸಮಾಲೋಚಕರು /25-26/275


ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ಸಲ್ಲಿಸುವ ಮೊದಲು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅಧಿಸೂಚನೆ ಮತ್ತು ಅರ್ಹತಾ ವಿವರಗಳನ್ನು ಪರಿಶೀಲಿಸುವುದು ಅಗತ್ಯ.
ಅಧಿಕೃತ ವೆಬ್‌ಸೈಟ್: Karnataka Biodiversity Board


✅ ಹೆಚ್ಚಿನ ಮಾಹಿತಿ:
ಹುದ್ದೆಯ ಅರ್ಹತೆ, ಅನುಭವ ಮತ್ತು ಇತರ ನಿಬಂಧನೆಗಳ ಕುರಿತು ಹೆಚ್ಚಿನ ವಿವರಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ. ಆಸಕ್ತರು ನಿಗದಿತ ದಿನಾಂಕಕ್ಕೂ ಮುನ್ನ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ.

Comments