Loading..!

ಸಮಾಜ ಕಲ್ಯಾಣ ಇಲಾಖೆಯಿಂದ ಯುವಕರಿಗೆ ಸೈನ್ಯ / ಯೂನಿಫಾರ್ಮ ಸೇವೆ ಪರೀಕ್ಷೆಗಾಗಿ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ಉಚಿತ ತರಬೇತಿ ಈ ಕುರಿತು ಮಾಹಿತಿ ನಿಮಗಾಗಿ
Published by: Basavaraj Halli | Date:23 ಮೇ 2023
Image not found
ಕರ್ನಾಟಕ ಸರ್ಕಾರ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ (ಸಮಾಜ ಕಲ್ಯಾಣ) ಇಲಾಖೆಯಿಂದ ಭಾರತೀಯ ಸೇನೆ/ ಭದ್ರತಾ ಪಡೆ/ ಪೋಲಿಸ್ ಸೇವೆ ಸೇರಿದಂತೆ ಇತರೆ ಯೂನಿಫಾರ್ಮ ಸೇವೆಗಳಿಗೆ ಸೇರ ಬಯಸುವ, ಆಸಕ್ತಿಯುಳ್ಳ, ಪರಿಶಿಷ್ಟ-ಜಾತಿ, ಪರಿಶಿಷ್ಠ ಪಂಗಡ ಮತ್ತು ಅಲ್ಪಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ಪರೀಕ್ಷಾಪೂರ್ವ ಸಿದ್ಧತೆಗಾಗಿ ಮೂರು ತಿಂಗಳು ಉಚಿತ ವಸತಿ, ಊಟ, ಸಮವಸ್ತ್ರ ಉಚಿತ ವೃತ್ತಿ ಮಾರ್ಗದರ್ಶನ, ಉಚಿತ ತರಬೇತಿ ನೀಡಲಾಗುವುದು.

* 24/05/2023 ಹಾಗೂ 25/05/2023 ಬೆಳಗಾವಿಯ ಕೆಳಕಂಡ ವಿಳಾಸದಲ್ಲಿ ನೇರ ಆಯ್ಕೆಯ ಪ್ರಕ್ರಿಯೆ ನಡೆಯುವದರಿಂದ ಉತ್ತರ ಕರ್ನಾಟಕದ ಯುವಕರು ಸದುಪಯೋಗ ಪಡೆಯಬಹುದು.

ದೈಹಿಕ ಸಾಮರ್ಥ ಪರೀಕ್ಷೆ ನಡೆದ ನಂತರ ಅರ್ಹರಾದ ಅಭ್ಯರ್ಥಿಗಳ ಆಯ್ಕೆ ಮಾಡಿ ಮೂಲ ದಾಖಲೆಗಳನ್ನು ಪರಿಶೀಲಿಸಿ ತರಬೇತಿ ನೀಯೋಜಿಸಿ ಆಯ್ಕೆ ಪತ್ರವನ್ನು ಅಭ್ಯರ್ಥಿಗಳಿಗೆ ನೀಡಲಾಗುವುದು.

Documents Required: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಫೋಟೋಸ್ ಪಾಸ್ಪೋರ್ಟ್ ಸೈಜ್ -5, ಮತ್ತು ಫಿಸಿಕಲ್ ಫಿಡ್ನಿಸ್ 

ಹಾಜರಿರಬೇಕಾದ ವಿಳಾಸ :

ಅಕಾಡೆಮಿ: Indianeye Security Pvt Ltd -Belgundi Belagavi -591108

Contact: 8722134137, 9538307247, 9845882830

Comments