Life is like this loading!

We've to prepare well to perform better

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿನ SDA ಹುದ್ದೆಗಳ ಮೆರಿಟ್ ಪಟ್ಟಿ ಮತ್ತು ದಾಖಲೆ ಪರಿಶೀಲನೆ ದಿನಾಂಕ ಪ್ರಕಟ.
Published by: Savita Halli | Date:14 ಡಿಸೆಂಬರ್ 2021
Image not found
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ 142 ದ್ವಿತೀಯ ದರ್ಜೆ ಸಹಾಯಕ(SDA) ಹುದ್ದೆಗಳನ್ನು ಭರ್ತಿ ಮಾಡಲು ಸೆಪ್ಟೆಂಬರ್ 24,2021 ರಂದು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು.
* ಇದೀಗ  ದ್ವಿತೀಯ ದರ್ಜೆ ಸಹಾಯಕ(SDA) ಹುದ್ದೆಗಳ ಮೆರಿಟ್ ಪಟ್ಟಿ, ಕಟ್ ಆಫ್ ಅಂಕಗಳು ಮತ್ತು ದಾಖಲೆ ಪರಿಶೀಲನೆ ದಿನಾಂಕವನ್ನು ಪ್ರಕಟ ಮಾಡಲಾಗಿದೆ. 
* ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಮತ್ತು ಕಟ್‌ ಆಫ್ ಅಂಕಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ದಾಖಲೆಗಳ ಪರಿಶೀಲನೆ ದಿನಾಂಕಗಳನ್ನು ಡಿಸೆಂಬರ್ 13,2021 ರಿಂದ ಡಿಸೆಂಬರ್ 23,2021ರ ವರೆಗೆ ಬೆಳಿಗ್ಗೆ 10:30 ರಿಂದ ಸಂಜೆ 5 ಗಂಟೆಯ ವರೆಗೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿಪಡಿಸಿರುವ ದಿನಾಂಕಗಳಲ್ಲಿ ದಾಖಲೆ ಪರಿಶೀಲನೆಗೆ ಕೆಳಗೆ ನೀಡಲಾಗಿರುವ ಕಚೇರಿ ವಿಳಾಸಕ್ಕೆ ಹಾಜರಾಗಬೇಕಿರುತ್ತದೆ.

ಕಚೇರಿ ವಿಳಾಸ: Court Hall No.35 Ground Floor, High Court of Karnataka, Dr.Ambedkar Veedhi, Bengaluru - 560001.

Comments