Loading..!

ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 3000 ಹುದ್ದೆಗಳಿಗೆ ಶೀಘ್ರದಲ್ಲಿ ನೇಮಕಾತಿ ಅಧಿಸೂಚನೆ ಪ್ರಕಟಿಸಲು ಸೂಚನೆ..!
| Date:26 ಆಗಸ್ಟ್ 2019
not found
ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 3000 ಹೆಚ್ಚು ಹುದ್ದೆಗಳನ್ನು ಬರುವ ಸೆಪ್ಟೆಂಬರ್ ತಿಂಗಳ 30 ನೇ ತಾರೀಕಿನೊಳಗಾಗಿ ಭರ್ತಿಗಾಗಿ ಅಧಿಸೂಚನೆ ಹೊರಡಿಸಿ ನೇಮಕ ಪ್ರಕ್ರಿಯೆಯನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿರುತ್ತದೆ.

ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳು ಈ ಕೆಳಗಿನಂತಿವೆ :
* ಶುಶ್ರೂಶಕರು
* ಫಾರ್ಮಸಿಸ್ಟ್
* ಕಿರಿಯ ಇಂಜಿನಿಯರ್
* ಸ್ಟಾಫ್ ನರ್ಸ್
* ಲ್ಯಾಬ್ ಟೆಚ್ನಿಷಿಯನ್
* ಮಹಿಳಾ ಆರೋಗ್ಯ ಸಹಾಯಕ
* ಗ್ರಂಥಾಲಯ ಸಹಾಯಕರು
* ಲೆಕ್ಕ ಸಹಾಯಕರು
* ಡಾಟಾ ಎಂಟ್ರಿ ಆಪರೇಟರ್
* ಮಾರುಕಟ್ಟೆ ಮೇಲ್ವಿಚಾರಕರು
* ಮಾರಾಟ ಸಹ ಸಹಾಯಕರು
* ನಿಲಯ ಮೇಲ್ವಿಚಾರಕರು
* ಲೆಕ್ಕ ಸಹಾಯಕರು
* ಶೀಘ್ರಲಿಪಿಗಾರರು
* ಬೆರಳಚ್ಚುಗಾರರು
* ಪ್ರಥಮ ದರ್ಜೆ ಸಹಾಯಕರು
* ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದ್ದು ಈ ಕುರಿತು ಶೀಘ್ರದಲ್ಲಿಯೇ ರಾಜ್ಯ ಸರಕಾರದಿಂದ ಅಧಿಸೂಚನೆಗಳು ಪ್ರಕಟವಾಗಲಿವೆ. ಈ ಹುದ್ದೆಗಳ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಈಗಿನಿಂದಲೇ ಉತ್ತಮ ತಯಾರಿ ಆರಂಭಿಸಿ ಈ ಹುದ್ದೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿ.

ಈ ಕುರಿತು ಹೆಚ್ಚಿನ ವಿವರ ಮತ್ತು ಅಪ್ಡೇಟ್ ಗಳಿಗಾಗಿ ನಮ್ಮ ಜಾಲತಾಣವನ್ನು ನೋಡುತ್ತಿರಿ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments