Loading..!

ಶೀಘ್ರದಲ್ಲಿಯೇ ರಾಜ್ಯ ಅಗ್ನಿಶಾಮಕ ಇಲಾಖೆಯಲ್ಲಿನ 1567 ಹುದ್ದೆಗಳ ಭರ್ತಿ ಮಾಡುಲು ಗ್ರೀನ್ ಸಿಗ್ನಲ್
Published by: Basavaraj Halli | Date:12 ಜೂನ್ 2020
Image not found
ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 1567 ಹುದ್ದೆಗಳನ್ನು 100 ದಿನಗಳೊಳಗಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿರುವದಾಗಿ ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಅಗ್ನಿಶಾಮಕ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಗೃಹ ಸಚಿವರು, 1222 ಅಗ್ನಿಶಾಮಕ, 227 ಅಗ್ನಿಶಾಮಕ ಚಾಲಕ, 82 ತಂತ್ರಜ್ಞ ಹಾಗೂ 36 ಠಾಣಾಧಿಕಾರಿ ಹುದ್ದೆಗಳ ಭರ್ತಿ ಮಾಡುವಂತೆ ಅಗ್ನಿಶಾಮಕ ಇಲಾಖೆ ಡಿಜಿಪಿ ಅವರಿಗೆ ತಿಳಿಸಿದ್ದಾರೆ. ಹಾಗಾಗಿ ಈ ಹುದ್ದೆಗಳ ನೇಮಕಾತಿಗಾಗಿ ಅತಿ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆಯಿದೆ.

ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸಬಯಸುವ ಅಭ್ಯರ್ಥಿಗಳು ಈಗಿನಿಂದಲೇ ಉತ್ತಮ ತಯಾರಿ ನಡೆಸಿದಲ್ಲಿ, ಯಶಸ್ಸು ಖಂಡಿತ ALL THE BEST

Comments

Mallikarjun Mallikarjun ಜೂನ್ 12, 2020, 6:31 ಅಪರಾಹ್ನ
Shrikanth Kempar ಜೂನ್ 12, 2020, 6:55 ಅಪರಾಹ್ನ
Yogesh Naik ಜೂನ್ 12, 2020, 7:38 ಅಪರಾಹ್ನ
Karthik Karthi ಜೂನ್ 12, 2020, 10:59 ಅಪರಾಹ್ನ
K.Rajashekara ಜೂನ್ 13, 2020, 10:35 ಅಪರಾಹ್ನ
Manbasappa Kunkur ಜೂನ್ 18, 2020, 8:29 ಅಪರಾಹ್ನ
Manukumar H R ಜುಲೈ 11, 2020, 8:43 ಅಪರಾಹ್ನ
Sanna Yarrisiddappa ಜುಲೈ 12, 2020, 1:14 ಅಪರಾಹ್ನ
Maruti Kale ಸೆಪ್ಟೆ. 7, 2020, 8:43 ಪೂರ್ವಾಹ್ನ