ಶೀಘ್ರದಲ್ಲೇ ಬರಲಿದೆ ಮತ್ತೊಂದು FDA/SDA ಹುದ್ದೆಗಳ ಮಹಾ ನೇಮಕಾತಿ ಅಧಿಸೂಚನೆ !
Published by: Basavaraj Halli | Date:10 ಮಾರ್ಚ್ 2020

ರಾಜ್ಯ ಸರ್ಕಾರವು ನಗರಾಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ SDA, FDA ಮತ್ತು ಗ್ರೂಪ್ D ಹುದ್ದೆಗಳು ಸೇರಿದಂತೆ ಒಟ್ಟು 820 ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಗೆಜೆಟ್ ಪ್ರಕಟಿಸಿದ್ದು(ರಾಜ್ಯ ಪತ್ರ), ಈ ಹುದ್ದೆಗಳ ನೇಮಕಾತಿಗೆ ಅತೀ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.!!
ಅಭ್ಯರ್ಥಿಗಳು ನಿರಂತರ ನಿರಂತರ ತಯಾರಿ ಮುಂದುವರೆಸಿ ಯಶಸ್ವಿಯಾಗಿ. FDA SDA ಹುದ್ದೆಗಳ ಉತ್ತಮ ತಯಾರಿಗಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಖರೀದಿಸಿ
ಅಭ್ಯರ್ಥಿಗಳು ನಿರಂತರ ನಿರಂತರ ತಯಾರಿ ಮುಂದುವರೆಸಿ ಯಶಸ್ವಿಯಾಗಿ. FDA SDA ಹುದ್ದೆಗಳ ಉತ್ತಮ ತಯಾರಿಗಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಖರೀದಿಸಿ

Comments