Loading..!

ಮಂಡ್ಯದಲ್ಲಿ ಮಾರ್ಚ್ 24ರಂದು ಉದ್ಯೋಗ ಮೇಳ
| Date:5 ಜನವರಿ 2019
not found
ಮಂಡ್ಯ, ಮಾರ್ಚ್ 18 : ಮಂಡ್ಯದಲ್ಲಿ ಮಾರ್ಚ್ 24ರಂದು ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಯುವಕ/ಯುವತಿಯರು ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮ ಶೀಲತೆ ಮಂತ್ರಾಲಯದ ಸಹಕಾರದಲ್ಲಿ ಮಾರ್ಚ್ 24ರ ಬೆಳಿಗ್ಗೆ 10.30ಕ್ಕೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಉದ್ಯೋಗ ಮೇಲೆ ನಡೆಯಲಿದೆ.

ಉದ್ಯೋಗ ಮೇಳವನ್ನು ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಅವರು ಉದ್ಘಾಟಿಸಲಿದ್ದಾರೆ. ಯುವಕ/ಯುವತಿಯರು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದ ವ್ಯವಸ್ಥಾಪಕ ದೀಪಕ್ ಮನವಿ ಮಾಡಿದ್ದಾರೆ.

Comments