Jailer Warder Exam Date 2019 ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ ಜೈಲರ್ ಮತ್ತು ವಾರ್ಡರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲು ಮರು ದಿನಾಂಕ ನಿಗದಿ ಕುರಿತು ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ ಜೈಲರ್ ಮತ್ತು ವಾರ್ಡರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ದಿನಾಂಕ 19-05-2019 ರಂದು ನಿಗದಿಪಡಿಸಲಾಗಿತ್ತು ಆದರೆ ಕಾರಣಾಂತರಗಳಿಂದ ಈ ಪರೀಕ್ಷೆಯನ್ನು ಮುಂದೂಡಲಾಗಿತ್ತು, ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲಿ ಇಲಾಖೆಯು ತಿಳಿಸುವುದಾಗಿ ಪ್ರಕಟಿಸಿತ್ತು. ಪ್ರಸ್ತುತ ಈ ಹುದ್ದೆಗಳ ನೇಮಕಾತಿ ಕುರಿತು ಲಿಖಿತ ಪರೀಕ್ಷೆಗಳು ದಿನಾಂಕ 23-06-2019 ರಂದು ನಡೆಸಲು ಇಲಾಖೆ ತೀರ್ಮಾನಿಸಿದ್ದು ಈ ಕುರಿತು ಯಾವುದೇ ಅಧಿಕೃತ ಅಧಿಸೂಚನೆ ಇದುವರೆಗೂ ಪ್ರಕಟವಾಗಿಲ್ಲ. ಅಧಿಕೃತ ಅಧಿಸೂಚನೆ ಹೊರಬಂದ ಬಳಿಕ ಮತ್ತೆ ನಾವು ವಿಷಯವನ್ನು ಅಪ್ಡೇಟ್ ನೀಡುತ್ತೇವೆ. Jailer Warder Exam Date 2019








Comments