Loading..!

ಐಆರ್‌ಇಡಿಎ (IREDA) ನೇಮಕಾತಿ 2025: ಜನರಲ್ ಮ್ಯಾನೇಜರ್ ಹಾಗೂ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Bhagya R K | Date:23 ಸೆಪ್ಟೆಂಬರ್ 2025
Image not found

ಇಂಡಿಯನ್ ರಿನ್ಯೂಯಬಲ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿ ಲಿಮಿಟೆಡ್ (IREDA) ಸಂಸ್ಥೆ 2025 ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಮೂಲಕ ಜನರಲ್ ಮ್ಯಾನೇಜರ್ ಹಾಗೂ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹುದ್ದೆಗಳ ಭರ್ತಿಗೆ ಒಟ್ಟು 10 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು2025ರ ಅಕ್ಟೋಬರ್ 10ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ನೇಮಕಾತಿ ವಿವರಗಳು : 
ಸಂಸ್ಥೆ ಹೆಸರು: ಇಂಡಿಯನ್ ರಿನ್ಯೂಯಬಲ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿ ಲಿಮಿಟೆಡ್ (IREDA)
ಒಟ್ಟು ಹುದ್ದೆಗಳು: 10
ಉದ್ಯೋಗ ಸ್ಥಳ: ದೆಹಲಿ – ನವದೆಹಲಿ
ಹುದ್ದೆಗಳ ಹೆಸರು: ಜನರಲ್ ಮ್ಯಾನೇಜರ್, ಎಕ್ಸಿಕ್ಯೂಟಿವ್ ಡೈರೆಕ್ಟರ್
ವೇತನ ಶ್ರೇಣಿ: ₹90,000 – ₹3,00,000 ಪ್ರತಿಮಾಸ


ಹುದ್ದೆಗಳ ವಿವರ :
ಡೆಪ್ಯುಟಿ ಜನರಲ್ ಮ್ಯಾನೇಜರ್ (ಕಾನೂನು) : 2
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಫೈನಾನ್ಸ್ & ಅಕೌಂಟ್ಸ್) : 1
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಫೈನಾನ್ಸ್ – ಇಂಟರ್ನಲ್ ಆಡಿಟ್) : 1
ಜನರಲ್ ಮ್ಯಾನೇಜರ್ (ಫೈನಾನ್ಸ್ & ಅಕೌಂಟ್ಸ್) : 3
ಜನರಲ್ ಮ್ಯಾನೇಜರ್ (ಇನ್ವೆಸ್ಟರ್ ರಿಲೇಶನ್ಸ್) : 1
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಕಂಪನಿ ಸೆಕ್ರಟರಿ) : 1
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಪ್ರಾಜೆಕ್ಟ್ಸ್) : 1


ವಿದ್ಯಾರ್ಹತೆ :
ಡೆಪ್ಯುಟಿ ಜನರಲ್ ಮ್ಯಾನೇಜರ್ (ಕಾನೂನು) : ಎಲ್‌ಎಲ್‌ಬಿ, ಪದವಿ
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಫೈನಾನ್ಸ್ & ಅಕೌಂಟ್ಸ್) : ಸಿಎ, ಸಿಎಂಎ, ಎಂ.ಬಿ.ಎ, ಸ್ನಾತಕೋತ್ತರ
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಫೈನಾನ್ಸ್ – ಇಂಟರ್ನಲ್ ಆಡಿಟ್) : ಸಂಬಂಧಿತ ಅರ್ಹತೆ
ಜನರಲ್ ಮ್ಯಾನೇಜರ್ (ಫೈನಾನ್ಸ್ & ಅಕೌಂಟ್ಸ್) : ಸ್ನಾತಕೋತ್ತರ / ಸಂಬಂಧಿತ ಅರ್ಹತೆ
ಜನರಲ್ ಮ್ಯಾನೇಜರ್ (ಇನ್ವೆಸ್ಟರ್ ರಿಲೇಶನ್ಸ್) : ಸ್ನಾತಕೋತ್ತರ / ಸಂಬಂಧಿತ ಅರ್ಹತೆ ಎಕ್ಸಿಕ್ಯೂಟಿವ್ ಡೈರೆಕ್ಟರ್ (ಕಂಪನಿ ಸೆಕ್ರಟರಿ) : ಬಿ.ಎಸ್‌ಸಿ/ ಬಿ.ಇ ಅಥವಾ ಬಿ.ಟೆಕ್
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಪ್ರಾಜೆಕ್ಟ್ಸ್) : ಬಿ.ಇ / ಬಿ.ಟೆಕ್ / ಸ್ನಾತಕೋತ್ತರ


ವಯೋಮಿತಿ :
ಡೆಪ್ಯುಟಿ ಜನರಲ್ ಮ್ಯಾನೇಜರ್ (ಕಾನೂನು) : 45 ವರ್ಷ
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಫೈನಾನ್ಸ್ & ಅಕೌಂಟ್ಸ್) : 55 ವರ್ಷ
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಫೈನಾನ್ಸ್ – ಇಂಟರ್ನಲ್ ಆಡಿಟ್) : 55 ವರ್ಷ
ಜನರಲ್ ಮ್ಯಾನೇಜರ್ (ಫೈನಾನ್ಸ್ & ಅಕೌಂಟ್ಸ್) : 52 ವರ್ಷ
ಜನರಲ್ ಮ್ಯಾನೇಜರ್ (ಇನ್ವೆಸ್ಟರ್ ರಿಲೇಶನ್ಸ್) : 52 ವರ್ಷ
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಕಂಪನಿ ಸೆಕ್ರಟರಿ) : 55 ವರ್ಷ
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಪ್ರಾಜೆಕ್ಟ್ಸ್) : 55 ವರ್ಷ


ವೇತನ ವಿವರಗಳು :
- ಡೆಪ್ಯುಟಿ ಜನರಲ್ ಮ್ಯಾನೇಜರ್ (ಕಾನೂನು): ₹90,000 – ₹2,40,000
- ಜನರಲ್ ಮ್ಯಾನೇಜರ್ (ಫೈನಾನ್ಸ್ & ಅಕೌಂಟ್ಸ್ / ಇನ್ವೆಸ್ಟರ್ ರಿಲೇಶನ್ಸ್): ₹1,20,000 – ₹2,80,000
- ಎಕ್ಸಿಕ್ಯೂಟಿವ್ ಡೈರೆಕ್ಟರ್ (ಎಲ್ಲಾ ವಿಭಾಗಗಳು): ₹1,50,000 – ₹3,00,000


ಅರ್ಜಿ ಶುಲ್ಕ : 
- SC/ST/PwBD/Ex-SM/Internal ಅಭ್ಯರ್ಥಿಗಳು: ಶುಲ್ಕವಿಲ್ಲ
- ಇತರೆ ಅಭ್ಯರ್ಥಿಗಳು: ₹1000/-
- ಪಾವತಿ ವಿಧಾನ: ಆನ್‌ಲೈನ್


ಆಯ್ಕೆ ವಿಧಾನ : 
- ದಾಖಲೆ ಪರಿಶೀಲನೆ
- ಲಿಖಿತ ಪರೀಕ್ಷೆ
- ವೈಯಕ್ತಿಕ ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ : 
- IREDA ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣ ಓದಿ.
- ಅಗತ್ಯ ದಾಖಲೆಗಳು (ಐಡಿ ಪ್ರೂಫ್, ಶೈಕ್ಷಣಿಕ ದಾಖಲೆ, ಫೋಟೋ, ಸಹಿ ಇತ್ಯಾದಿ) ಸಿದ್ಧಪಡಿಸಿ.
- ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ನಂಬರ್ ಉಳಿಸಿಕೊಳ್ಳಿ.


ಪ್ರಮುಖ ದಿನಾಂಕಗಳು : 
- ಅರ್ಜಿಯ ಪ್ರಾರಂಭ ದಿನಾಂಕ: 20-ಸೆಪ್ಟೆಂಬರ್-2025
- ಅಂತಿಮ ದಿನಾಂಕ: 10-ಅಕ್ಟೋಬರ್-2025

ದೆಹಲಿ – ನವದೆಹಲಿ ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ.
👉 ಹೆಚ್ಚಿನ ಮಾಹಿತಿಗಾಗಿ IREDA ಅಧಿಕೃತ ವೆಬ್‌ಸೈಟ್‌ ಪರಿಶೀಲಿಸಿ.

Comments