ಇದೀಗ ಪ್ರಸಿದ್ಧ ಸಂಶೋಧನಾ ಸಂಸ್ಥೆ ಐಐಟಿ ಧಾರವಾಡ (IIT Dharwad) ತನ್ನ ಸಂಶೋಧನಾ ಸಂಸ್ಥೆಯಿಂದ ಡೇಟಾಬೇಸ್ ಆಡಳಿತಗಾರ, ಡೆವಲಪರ್ ಹಾಗೂ ಇತರೆ ಒಟ್ಟು 06 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ. ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಮತ್ತು ಅರ್ಹತೆಯುಳ್ಳ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 2025ರ ಸೆಪ್ಟೆಂಬರ್ 21ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ವಿವರಗಳು :
ಸಂಸ್ಥೆ ಹೆಸರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ (IIT Dharwad)
ಅಧಿಸೂಚನೆ ಸಂಖ್ಯೆ: IITDh/Admin/SR/37/2025-26
ಒಟ್ಟು ಹುದ್ದೆಗಳು: 06
ಅರ್ಜಿಯ ಪ್ರಾರಂಭ ದಿನಾಂಕ: 01-09-2025
ಅರ್ಜಿಯ ಕೊನೆಯ ದಿನಾಂಕ: 21-09-2025
ಅರ್ಜಿಯ ವಿಧಾನ: ಆನ್‌ಲೈನ್ (iitdh.ac.in)
ಹುದ್ದೆಗಳ ವಿವರಗಳು :
ಡೇಟಾಬೇಸ್ ಆಡಳಿತಗಾರ (Database Administrator) : 01 : ಗುತ್ತಿಗೆ ಆಧಾರಿತ
ಡೆವಲಪರ್ (Developer) : 03 : ಗುತ್ತಿಗೆ ಆಧಾರಿತ
ಇಆರ್‌ಪಿ ಮುಖ್ಯಸ್ಥ (ERP Head – Supervisor/Consultant) : 01 : ಗುತ್ತಿಗೆ ಆಧಾರಿತ
ಎಲೆಕ್ಟ್ರಿಕಲ್ ಎಂಜಿನಿಯರ್ (Electrical Engineer) : 01 : ಗುತ್ತಿಗೆ ಆಧಾರಿತ
ವೇತನ ಶ್ರೇಣಿ :
- ಡೇಟಾಬೇಸ್ ಆಡಳಿತಗಾರ (Database Administrator)ಹುದ್ದೆಗೆ : ಅನುಭವ ಮತ್ತು ಸಾಮರ್ಥ್ಯದ ಆಧಾರದ ಮೇಲೆ ತಿಂಗಳಿಗೆ ₹ 40,000/- ರಿಂದ 60,000/- [ಸಂಯೋಜಿತ].
- ಡೆವಲಪರ್ (Developer)ಹುದ್ದೆಗೆ : ಅನುಭವ ಮತ್ತು ಸಾಮರ್ಥ್ಯದ ಆಧಾರದ ಮೇಲೆ ತಿಂಗಳಿಗೆ ₹ 40,000/- ರಿಂದ 60,000/- [ಸಂಯೋಜಿತ].
- ಇಆರ್‌ಪಿ ಮುಖ್ಯಸ್ಥ (ERP Head – Supervisor/Consultant)ಹುದ್ದೆಗೆ : ಅನುಭವ ಮತ್ತು ಸಾಮರ್ಥ್ಯದ ಆಧಾರದ ಮೇಲೆ ತಿಂಗಳಿಗೆ ₹ 1,00,000/- ರಿಂದ 1,20,000/- [ಸಂಯೋಜಿತ].
- ಎಲೆಕ್ಟ್ರಿಕಲ್ ಎಂಜಿನಿಯರ್ (Electrical Engineer)ಹುದ್ದೆಗೆ : ತಿಂಗಳಿಗೆ ₹ 50,000 ರಿಂದ 60,000/- [ಸಂಯೋಜಿತ]. ಅರ್ಹತೆ ಮತ್ತು ಸಂಬಂಧಿತ ಅನುಭವಕ್ಕೆ ಅನುಗುಣವಾಗಿ.
ಅರ್ಹತೆ :
ಶೈಕ್ಷಣಿಕ ಅರ್ಹತೆ: ಐಐಟಿ ಧಾರವಾಡ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ B.Tech/B.E ಅಥವಾ MCA ಪದವಿ ಪೂರ್ಣಗೊಳಿಸಿರಬೇಕು(ಸಂಬಂಧಿತ ಕ್ಷೇತ್ರಗಳಲ್ಲಿ). .
ವೇತನ :
ಹುದ್ದೆಗಳ ಪ್ರಕಾರ ವೇತನವನ್ನು ಸಂಸ್ಥೆಯ ನಿಯಮಾನುಸಾರ ನಿಗದಿಪಡಿಸಲಾಗುತ್ತದೆ.
ಆಯ್ಕೆ ವಿಧಾನ :
- ಅರ್ಜಿಗಳ ಶಾರ್ಟ್‌ಲಿಸ್ಟಿಂಗ್
- ದಾಖಲೆ ಪರಿಶೀಲನೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
- IIT Dharwad ವೆಬ್‌ಸೈಟ್ iitdh.ac.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿ.
- ಅಗತ್ಯ ದಾಖಲೆಗಳು, ಪಾಸ್‌ಪೋರ್ಟ್ ಸೈಸ್ ಫೋಟೋ ಹಾಗೂ ಸಹಿ ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ (₹200/-).
- ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಭವಿಷ್ಯದ ಸಲುವಾಗಿ ಉಳಿಸಿಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿಯ ಪ್ರಾರಂಭ ದಿನಾಂಕ: 01-09-2025
- ಅರ್ಜಿಯ ಕೊನೆಯ ದಿನಾಂಕ: 21-09-2025
👉 ಇದರಿಂದ, ತಾಂತ್ರಿಕ ಕ್ಷೇತ್ರದಲ್ಲಿ ಸರ್ಕಾರಿ ಮಟ್ಟದ ಗೌರವಾನ್ವಿತ ಹುದ್ದೆಗಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
Comments