ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI Bank) 2025 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಇದರ ಮೂಲಕ 02 ತಜ್ಞರ (Experts) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025ರ ಸೆಪ್ಟೆಂಬರ್ 20ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತ ಸರಕಾರದ ವ್ಯಾಪ್ತಿಯಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಹುದ್ದೆಗಳ ವಿವರ :
- ಮುಖ್ಯಸ್ಥ - ಪ್ರೋಗ್ರಾಂ ಮ್ಯಾನೇಜ್‌ಮೆಂಟ್ (PM) & ಇನ್ಫರ್ಮೇಶನ್ ಟೆಕ್ನಾಲಜಿ (ಕಾಂಪ್ಲೈಯನ್ಸ್) – ಜನರಲ್ ಮ್ಯಾನೇಜರ್ ದರ್ಜೆ : 01
- ಜನರಲ್ ಮ್ಯಾನೇಜರ್ - IT & MIS : 01
ಅರ್ಹತೆಗಳು :
-Head (PM & IT - Compliance): ಯಾವುದೇ ಎಂಜಿನಿಯರಿಂಗ್ ವಿಭಾಗದಲ್ಲಿ ಬ್ಯಾಚ್‌ಲರ್/ಮಾಸ್ಟರ್ ಪದವಿ ಅಥವಾ ಸೈನ್ಸ್‌ನಲ್ಲಿ ಪದವಿ + MCA.
-General Manager (IT & MIS): B.E./B.Tech./MCA/M.Sc (IT) – ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ.
ವಯೋಮಿತಿ :
ಕನಿಷ್ಠ ವಯಸ್ಸು: 40 ವರ್ಷ
ಗರಿಷ್ಠ ವಯಸ್ಸು: 55 ವರ್ಷ
(ಸರ್ಕಾರದ ನಿಯಮಾನುಸಾರ ವಯೋಮಿತಿ ಇಳಿವು ಅನ್ವಯಿಸುತ್ತದೆ)
ಅರ್ಜಿಯ ವಿವರಗಳು :
ಅರ್ಜಿಯ ಪ್ರಾರಂಭ ದಿನಾಂಕ: 05-09-2025
ಅಂತಿಮ ದಿನಾಂಕ: 20-09-2025
ಅರ್ಜಿಯ ವಿಧಾನ: ಆಫ್‌ಲೈನ್
ಅಧಿಕೃತ ವೆಬ್‌ಸೈಟ್: idbi.bank.in
ಅರ್ಜಿ ಶುಲ್ಕ :
ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿಲ್ಲ
ಆಯ್ಕೆ ವಿಧಾನ :
- ಅರ್ಜಿಗಳ ಶಾರ್ಟ್‌ಲಿಸ್ಟಿಂಗ್
- ದಾಖಲೆ ಪರಿಶೀಲನೆ
- ವೈಯಕ್ತಿಕ ಸಂದರ್ಶನ
ಪ್ರಮುಖ ಮಾಹಿತಿ:
ಈ ಹುದ್ದೆಗಳಿಗೆ ಆಫ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ಅರ್ಹತೆ ಮತ್ತು ನಿಯಮಾವಳಿಗಳನ್ನು ಪರಿಶೀಲಿಸಬೇಕು.
👉 ಹೆಚ್ಚಿನ ವಿವರಗಳಿಗಾಗಿ ಮತ್ತು ಅಧಿಕೃತ ಅಧಿಸೂಚನೆ ಡೌನ್‌ಲೋಡ್ ಮಾಡಲು IDBI ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ.
Comments