District Urban Development Cell 10 ಜುಲೈ 2019 7 years ago

ಹಾಸನ ಜಿಲ್ಲಾ ಗ್ರಾಮಲೆಕ್ಕಿಗರ ನೇರನೇಮಕಾತಿ-2019 ರ 1:10 ಅನುಪಾತದಲ್ಲಿ ದಾಖಲಾತಿಗಳ ಪರಿಶೀಲನಾ ಪ್ರಕಟಣೆ ಮತ್ತು ಪಟ್ಟಿಗಳು

ಹಾಸನ ಜಿಲ್ಲಾ ಗ್ರಾಮಲೆಕ್ಕಿಗರ ನೇರನೇಮಕಾತಿ-2019 ರ 1:10 ಅನುಪಾತದಲ್ಲಿ ದಾಖಲಾತಿಗಳ ಪರಿಶೀಲನಾ ಪ್ರಕಟಣೆ ಮತ್ತು ಪಟ್ಟಿಗಳು
ಹಾಸನ ಜಿಲ್ಲೆಯಲ್ಲಿ ಖಾಲಿ ಇರುವ 23 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಲುವಾಗಿ ಆನ್ ಲೈನ್ ಮೂಲಕ ಸ್ವೀಕೃತವಾದ ಒಟ್ಟು ಅರ್ಜಿಗಳಲ್ಲಿ 1:10 ಅನುಪಾತದ ಪ್ರಮಾಣದಲ್ಲಿ ಪರಿಶೀಲನಾ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗಿರುತ್ತದೆ. ಸದರಿ ಪಟ್ಟಿಯಂತೆ 1:10 ಅನುಪಾತದಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳು ದಿನಾಂಕ 15072019 ರಂದು ಹಾಸನಾಂಬ ಕಲಾಕ್ಷೇತ್ರ, ಹಾಸನ ಇಲ್ಲಿ ಹಾಜರಾಗಲು ಸೂಚಿಸಿದೆ ಎಲ್ಲ ವಿವರಗಳಿಗೆ ಮತ್ತು ಪರಿಶೀಲನಾ ಆಯ್ಕೆಪಟ್ಟಿ ಪಟ್ಟಿಗಾಗಿ ಸಂಪರ್ಕಿಸಬೇಕಾದ ಜಾಲತಾಣದ ವಿಳಾಸಕ್ಕಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
Official Notifications & Links
to download final selection list
Official notification attachment
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments