Loading..!

ಪ್ರಥಮ ದರ್ಜೆ ಸಹಾಯಕ ಪರೀಕ್ಷೆಯ ಮುಂದೂಡಿದ ದಿನಾಂಕ ಪ್ರಕಟ
| Date:5 ಜನವರಿ 2019
Image not found
ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯಾದ್ಯಂತ ದಿನಾಂಕ: 04-02-2018 ರಂದು ನಡೆಸಬೇಕಿದ್ದ ವಿವಿಧ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಅನಿವಾರ್ಯ ಕಾರಣದಿಂದ ಮುಂದೂಡಿದ್ದು ಸದರಿ ಪರೀಕ್ಷೆಯನ್ನು ದಿನಾಂಕ 25-2-2017ರಂದು ನಡೆಸಲು ಉದ್ದೇಶಿಸಲಾಗಿದ್ದು, ಉಳಿದಂತೆ SDA ಪರೀಕ್ಷೆಯನ್ನು ಈ ಮೊದಲು ನಿಗದಿಪಡಿಸಿದ ದಿನಾಂಕದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮತ್ತು ಆಂತರಿಕ ಮೂಲಗಳಿಂದ ತಿಳಿದುಬಂದಿದೆ.

ಶೀಘ್ರದಲ್ಲಿಯೇ ಅಧಿಕೃತವಾಗಿ KPSC ಕಚೇರಿಯ websiteನಲ್ಲಿ ಪ್ರಕಟಗೊಳ್ಳಲಿದೆ.

Comments

Rahul Buye ಫೆಬ್ರ. 10, 2020, 10:11 ಅಪರಾಹ್ನ
Ravi Tippanahatti ಸೆಪ್ಟೆ. 14, 2020, 3:38 ಅಪರಾಹ್ನ