ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ (ESIC Karnataka) 2025ರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಸೂಪರ್ ಸ್ಪೆಷಲಿಸ್ಟ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳ ವಿವರ :
- ವಿಭಾಗ : ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕ (ESIC)
- ಒಟ್ಟು ಹುದ್ದೆಗಳ ಸಂಖ್ಯೆ : 03
- ಹುದ್ದೆಯ ಹೆಸರು : ಸೂಪರ್ ಸ್ಪೆಷಲಿಸ್ಟ್
- ಉದ್ಯೋಗ ಸ್ಥಳ : ರಾಜಾಜಿನಗರ, ಬೆಂಗಳೂರು – ಕರ್ನಾಟಕ
ಶೈಕ್ಷಣಿಕ ಅರ್ಹತೆ :
ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಯು ಸಂಬಂಧಿತ ಕ್ಷೇತ್ರದಲ್ಲಿ ವೈದ್ಯಕೀಯ ಪದವಿ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆಯನ್ನು ಪರಿಶೀಲಿಸಬಹುದು.
ವೇತನದ ವಿವರ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹2,00,000/- ರಿಂದ ₹2,40,000/- ರವರೆಗೆ ಸಂಬಳ ನೀಡಲಾಗುವುದು.
ವಯೋಮಿತಿ :
ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷ ಹೊಂದಿರಬೇಕು .(23-ಏಪ್ರಿಲ್-2025).
ಆಯ್ಕೆ ವಿಧಾನ :
ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನದ ಸ್ಥಳ :
ESIC MC, PGIMSR & Model Hospital, Rajajinagar, Bangalore, Karnataka
ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಕೆಳಗಿನ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
2. ಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
3. ಆಫ್‌ಲೈನ್ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
4. ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ.
5. ಅರ್ಜಿ ಶುಲ್ಕ (ಅಗತ್ಯವಿದ್ದರೆ) ಪಾವತಿಸಿ.
6. ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕ :
- ಸಂದರ್ಶನ ದಿನಾಂಕ : 23-ಏಪ್ರಿಲ್-2025
ಹೆಚ್ಚಿನ ಉದ್ಯೋಗ ಮಾಹಿತಿ, ಅಧಿಸೂಚನೆಗಳ ಲಿಂಕ್ ಹಾಗೂ ಅರ್ಜಿ ನಮೂನೆಗಳಿಗಾಗಿ, ನಮ್ಮ ಉದ್ಯೋಗ ಗುಂಪುಗಳನ್ನು ಜೋಡಿಸಿಕೊಳ್ಳಿ. ಪ್ರತಿ ದಿನದ ಉದ್ಯೋಗ ನವೀಕರಣಕ್ಕಾಗಿ ನಮ್ಮೊಂದಿಗೆ ಇರಿ!
To Download Official Announcement
Employees’ State Insurance Corporation Jobs 2025
ESIC Vacancy Notification 2025
ESIC Career Opportunities 2025
ESIC Job Openings 2025
ESIC Online Application 2025
Comments