ಶಿಕ್ಷಣ ಮತ್ತು ಸಂಶೋಧನಾ ನೆಟ್‌ವರ್ಕ್ ಇಂಡಿಯಾ (ERNET India) 2025ರ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಒಟ್ಟು 04 ಹುದ್ದೆಗಳು ಖಾಲಿ ಇರುವುದಾಗಿ ತಿಳಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2025ರ ಅಕ್ಟೋಬರ್ 16ರೊಳಗೆ ಇ-ಮೇಲ್ ಮುಖಾಂತರ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ:
ಪ್ರಾಜೆಕ್ಟ್ ಮ್ಯಾನೇಜರ್ (L2) : 01
ಪ್ರಾಜೆಕ್ಟ್ ಇಂಜಿನಿಯರ್ (L1) : 03
ವಯೋಮಿತಿ :
ಪ್ರಾಜೆಕ್ಟ್ ಮ್ಯಾನೇಜರ್ (L2) : 63 ವರ್ಷ
ಪ್ರಾಜೆಕ್ಟ್ ಇಂಜಿನಿಯರ್ (L1) : 35 ವರ್ಷ
ವೇತನ ಶ್ರೇಣಿ :
ಪ್ರಾಜೆಕ್ಟ್ ಮ್ಯಾನೇಜರ್ (L2) : ₹75,000 – ₹1,25,000
ಪ್ರಾಜೆಕ್ಟ್ ಇಂಜಿನಿಯರ್ (L1) : ₹25,000 – ₹35,000
ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು B.E ಅಥವಾ B.Tech, MCA, M.Sc ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
ಆಯ್ಕೆ ವಿಧಾನ:
- ಪ್ರಾವಿಣ್ಯತೆ ಪರೀಕ್ಷೆ (Proficiency Test)
- ಸಂದರ್ಶನ (Interview)
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ಫಾರ್ಮ್ಯಾಟ್‌ನಲ್ಲಿ ಸಿದ್ಧಪಡಿಸಿ, ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ಇಮೇಲ್ ಐಡಿಗೆ ಕಳುಹಿಸಬೇಕು:
📧 hari.krishna@ernet.in
📧 anupam@ernet.in
ಕೊನೆಯ ದಿನಾಂಕ: 16-ಅಕ್ಟೋಬರ್-2025
ಪ್ರಮುಖ ದಿನಾಂಕಗಳು :
- ಅಧಿಸೂಚನೆ ಬಿಡುಗಡೆ ದಿನಾಂಕ: 26-ಸೆಪ್ಟೆಂಬರ್-2025
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 16-ಅಕ್ಟೋಬರ್-2025
ಚೆನ್ನೈ (ತಮಿಳುನಾಡು) ಮತ್ತು ಬೆಂಗಳೂರು (ಕರ್ನಾಟಕ) ಕೇಂದ್ರಗಳಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಸರ್ಕಾರಿ ಅವಕಾಶ.
👉 ಆಸಕ್ತರು ತಕ್ಷಣವೇ ತಮ್ಮ ಅರ್ಜಿಯನ್ನು ಕಳುಹಿಸಬಹುದು.
Comments