Loading..!

ಜಿಲ್ಲಾ ಸರ್ವೇ ಘಟಕ, ಚಿಕ್ಕಮಗಳೂರು ನೇಮಕಾತಿ 2025: 12 ವೈದ್ಯರು ಮತ್ತು ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Bhagya R K | Date:17 ಅಕ್ಟೋಬರ್ 2025
Image not found

ಜಿಲ್ಲಾ ಸರ್ವೇ ಘಟಕ, ಚಿಕ್ಕಮಗಳೂರು (District Survey Unit Chikkamagaluru) ವತಿಯಿಂದ 2025ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ. ಈ ಮೂಲಕವೈದ್ಯರು (Physician) ಹಾಗೂ ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (Multi Rehabilitation Worker) ಸೇರಿದಂತೆ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 2025ರ ನವೆಂಬರ್ 3ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ನೇಮಕಾತಿಯ ವಿವರಗಳು:
ಸಂಸ್ಥೆ ಹೆಸರು: ಜಿಲ್ಲಾ ಸರ್ವೇ ಘಟಕ, ಚಿಕ್ಕಮಗಳೂರು
ಒಟ್ಟು ಹುದ್ದೆಗಳ ಸಂಖ್ಯೆ: 12
ಉದ್ಯೋಗ ಸ್ಥಳ: ಚಿಕ್ಕಮಗಳೂರು, ಕರ್ನಾಟಕ
ಹುದ್ದೆಗಳ ಹೆಸರು: ವೈದ್ಯರು, ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ ಮತ್ತು ಇತರೆ
ವೇತನ: ಸಂಸ್ಥೆಯ ನಿಯಮಾನುಸಾರ


ಹುದ್ದೆಗಳ ಪ್ರಕಾರ :
ಕನ್ಸಲ್ಟೆಂಟ್ ಮೆಡಿಸಿನ್ : 2
ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ : 4
ಕಾರ್ಡಿಯಾಲಜಿಸ್ಟ್ : 1
ಡಿಸ್ಟ್ರಿಕ್ಟ್ ಫೈನಾನ್ಷಿಯಲ್ ಮತ್ತು ಲಾಜಿಸ್ಟಿಕ್ ಸಲಹೆಗಾರ :1
ಕೌನ್ಸಿಲರ್ : 1
ವೈದ್ಯರು (Physician) : 3


ಅರ್ಹತೆಗಳು ಮತ್ತು ವಯೋಮಿತಿ ವಿವರ :
ಕನ್ಸಲ್ಟೆಂಟ್ ಮೆಡಿಸಿನ್ : MBBS, M.D 50 ವರ್ಷ
ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ : 12ನೇ ತರಗತಿ, ಸ್ನಾತಕೋತ್ತರ ಪದವಿ 40 ವರ್ಷ
ಕಾರ್ಡಿಯಾಲಜಿಸ್ಟ್ : MBBS, M.D ನಿಯಮಾನುಸಾರ
ಡಿಸ್ಟ್ರಿಕ್ಟ್ ಫೈನಾನ್ಷಿಯಲ್ ಮತ್ತು ಲಾಜಿಸ್ಟಿಕ್ ಸಲಹೆಗಾರ : CA/ICWA, MBA, M.Com ನಿಯಮಾನುಸಾರ
ಕೌನ್ಸಿಲರ್ : ಡಿಪ್ಲೊಮಾ, ಪದವಿ ನಿಯಮಾನುಸಾರ
ವೈದ್ಯರು (Physician) : MBBS, M.D ನಿಯಮಾನುಸಾರ


ವಯೋಮಿತಿ ಸಡಿಲಿಕೆ: ಸಂಸ್ಥೆಯ ನಿಯಮಾನುಸಾರ ಅನ್ವಯಿಸುತ್ತದೆ.


ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆಯನ್ನು ದೃಢಪಡಿಸಿ.
- ಅರ್ಜಿಯನ್ನು ನಿಗದಿತ ಮಾದರಿಯಲ್ಲಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳ ಪ್ರತಿಗಳನ್ನು (ಸ್ವಯಂ ದೃಢೀಕೃತ) ಲಗತ್ತಿಸಿ.
- ಅರ್ಜಿಯನ್ನು ನೋಂದಣಿ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
ವಿಳಾಸ:
District Survey Unit,
District Hospital Premises,
Chikkamagaluru, Karnataka.
- ಅರ್ಜಿಯನ್ನು ಕಳುಹಿಸಲು ಕೊನೆಯ ದಿನಾಂಕ: 03-ನವೆಂಬರ್-2025


ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ ದಿನಾಂಕ: 13-ಅಕ್ಟೋಬರ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-ನವೆಂಬರ್-2025


ಚಿಕ್ಕಮಗಳೂರು ಜಿಲ್ಲಾ ಸರ್ಕಾರದ ಘಟಕದಲ್ಲಿ ಕೆಲಸ ಮಾಡಲು ಆಸಕ್ತ ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತರು ತಮ್ಮ ಅರ್ಜಿಗಳನ್ನು ಸಮಯಕ್ಕೆ ಪೂರ್ವದಲ್ಲಿ ಸಲ್ಲಿಸಬೇಕು.

Comments