Loading..!

ಕರ್ನಾಟಕ ಪೊಲೀಸ್ ಇಲಾಖೆಯ ಮುಂಬರುವ PSI ನೇಮಕಾತಿ ಪರೀಕ್ಷೆಯ ಪತ್ರಿಕೆ-1 ರಲ್ಲಿ ಕೇಳಬಹುದಾದ ಸಂಭವನೀಯ ಪ್ರಬಂಧಗಳ ವಿಷಯಗಳು ನಿಮಗಾಗಿ
Published by: Basavaraj Halli | Date:3 ಜನವರಿ 2020
not found
Civil PSI Written Exam Important Essays 2020: ಮುಂಬರುವ PSI ನೇಮಕಾತಿ ಪರೀಕ್ಷೆಯ ಪ್ರಬಂಧ ಪತ್ರಿಕೆಗೆ ಈ ಕೆಳಗಿನ ವಿಷಯಗಳ ಮೇಲೆ ಪ್ರಬಂಧ ತಯಾರಿ ಮಾಡಿಕೊಳ್ಳುವುದು ಒಳಿತು 1.ಮೋಟಾರು ವಾಹನ ಕಾಯ್ದೆ ತಿದ್ದುಪಡಿ-2019 ) (ಸಂಚಾರ ದಟ್ಟಣೆ) 2.ಸಂವಿಧಾನದ ಜೊತೆ ರಾಜಕೀಯ ಚಲ್ಲಾಟ.! 3.370 & 35A ರದ್ದು 4.RCEP ಒಪ್ಪಂದ 5.ಶಬರಿಮಲೆ ವಿವಾದ 6.ಅಯೋಧ್ಯೆ ತೀರ್ಪು 7.ಪ್ಲಾಸ್ಟಿಕ್ ನಿಷೇಧ 8.ಜಾಗತಿಕ ತಾಪಮಾನ 9.ಪರಿಸರ ರಕ್ಷಣೆ: ನೆರೆ ಹಾವಳಿ 10.ಇಸ್ರೋ ಸಾಧನೆಗಳು(ಚಂದ್ರಯಾನ-2) 11.ಭಾರತದ ಆರ್ಥಿಕ (GDP)ಕುಸಿತ 12.ಭ್ರಷ್ಟಾಚಾರ ಅಥವಾ ಕಪ್ಪುಹಣ 13. ಪೌರತ್ವ ತಿದ್ದುಪಡಿ ಕಾಯ್ದೆ-2019 14.ಬ್ಯಾಂಕ್ ಗಳ ವಿಲೀನ 15.ಕೋಮುವಾದ 16.ಚುನಾವಣಾ ಸುಧಾರಣೆಗಳು :(One Nation One Election) 17.ಕೃತಕ ಬುದ್ದಿಮತ್ತೆ(Artificial Intelligence) 18. 2G ಯಿಂದ 5G ವರೆಗಿನ ತಂತ್ರಜ್ಞಾನ & ಆರೋಗ್ಯ 19.ಸಾಮಾಜಿಕ ಮಾಧ್ಯಮಗಳು & ಹೊಣೆಗಾರಿಕೆ 20.ಮಹಿಳಾ ದೌರ್ಜನ್ಯ (ಮಹಿಳಾ ಸಬಲೀಕರಣ) Civil PSI Written Exam Important Essays 2020: ಮಾಹಿತಿ ಕೃಪೆ : SRWORLD
ನೀವು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments