Karnataka State Police 23 ಜುಲೈ 2021 5 years ago

ಸಿವಿಲ್ ( PSI ) ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ದೈಹಿಕ ಪರೀಕ್ಷೆ( ET-PST )ಯ ಪ್ರವೇಶ ಪತ್ರ ಪ್ರಕಟ

ಸಿವಿಲ್ ( PSI ) ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ದೈಹಿಕ ಪರೀಕ್ಷೆ( ET-PST )ಯ ಪ್ರವೇಶ ಪತ್ರ ಪ್ರಕಟ

- ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ( PSI ) (545+ 402) (ಎರಡೂ) ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ ( ET-PST ) ಯ ಪ್ರವೇಶ ಪತ್ರ ಇದೀಗ ಪ್ರಕಟಗೊಂಡಿದೆ. ಅಭ್ಯರ್ಥಿಗಳು ಪ್ರವೇಶ ಪತ್ರ (Call  Letter )ವನ್ನು ಇಲಾಖೆಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಪ್ರವೇಶ ಪತ್ರ (Call  Letter )ವನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ. 

ರಾಜ್ಯ ಪೊಲೀಸ್ ಇಲಾಖೆಯ PSI ಹುದ್ದೆಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments

Shashi M ಜುಲೈ 23, 2021, 7:47 ಅಪರಾಹ್ನ
Amit Sanadi ಜುಲೈ 23, 2021, 7:51 ಅಪರಾಹ್ನ
Kratika Naik ಜುಲೈ 24, 2021, 8:24 ಪೂರ್ವಾಹ್ನ
Manjunatha K ಜುಲೈ 25, 2021, 4:29 ಅಪರಾಹ್ನ
Manjunatha K ಜುಲೈ 25, 2021, 4:30 ಅಪರಾಹ್ನ
Suma Koolahalli ಆಗ. 1, 2021, 10:37 ಪೂರ್ವಾಹ್ನ