ಸಿಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (CCI) ಸಂಸ್ಥೆಯು 2025 ನೇ ಸಾಲಿನಲ್ಲಿ ಒಟ್ಟು 08 ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಹುದ್ದೆಗಳಿಗೆ ಐಟಿಐ (ITI) ಅರ್ಹತೆ ಹೊಂದಿರುವ ಅಭ್ಯರ್ಥಿಗಳು 2025ರ ಅಕ್ಟೋಬರ್ 01ರಂದು ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು.
ಹುದ್ದೆಗಳ ವಿವರ:
ಫಿಟ್ಟರ್ :04
ಮೋಟಾರ್ ಮೆಕ್ಯಾನಿಕ್ : 01
ಎಲೆಕ್ಟ್ರಿಷಿಯನ್ : 03
ಅರ್ಹತೆ :
- ಫಿಟ್ಟರ್ ಟ್ರೇಡ್‌ನಲ್ಲಿ ITI
- ಮೋಟಾರ್ ಮೆಕ್ಯಾನಿಕ್/ಡೀಸೆಲ್ ಮೆಕ್ಯಾನಿಕ್ ಟ್ರೇಡ್‌ನಲ್ಲಿ ITI
- ಎಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ITI
ವಯೋಮಿತಿ:
ಅಭ್ಯರ್ಥಿಗಳು ಗರಿಷ್ಠ ವಯಸ್ಸು: 40 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ವೇತನ :
ಅಭ್ಯರ್ಥಿಗಳಿಗೆ ಗರಿಷ್ಠ ಮಾಸಿಕ ವೇತನ: ₹25,000/- (ಸ್ಥಿರ ಸಂಬಳ ಸೇರಿ)ವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ :
- ವಾಕ್-ಇನ್ ಸಂದರ್ಶನ (Walk-in Interview)
ಪ್ರಮುಖ ದಿನಾಂಕ :
- ಸಂದರ್ಶನ ದಿನಾಂಕ: 01-10-2025
ಸೂಚನೆ:
ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ಸಿಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (CCI) ಅಧಿಕೃತ ವೆಬ್‌ಸೈಟ್ www.cciltd.in ಗೆ ಭೇಟಿ ನೀಡಬಹುದು.
👉 ITI ವಿದ್ಯಾರ್ಹತೆ ಹೊಂದಿರುವವರಿಗೆ ಕೇಂದ್ರ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಲು ಇದು ಉತ್ತಮ ಅವಕಾಶ.
Comments