Loading..!

ಅಗ್ನಿಪಥ ಸೇರಿರುವ ಶೇ 50ರಷ್ಟು ಅಗ್ನಿವೀರರನ್ನು ಖಾಯಂ ನೇಮಕಾತಿ ಮಾಡಲು ಚಿಂತನೆ | ಈ ಕುರಿತು ಮಾಹಿತಿ ನಿಮಗಾಗಿ
Published by: Yallamma G | Date:13 ಜುಲೈ 2023
not found
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅಗ್ನಿಪಥ ಸೇರಿರುವ ಶೇ 50ರಷ್ಟು ಅಗ್ನಿವೀರರನ್ನು ಖಾಯಂಗೊಳಿಸಲು ಸರಕಾರವು ಚಿಂತನೆಯನ್ನು ನಡೆಸಿದೆ. 2022 ರಿಂದ 2026 ರ ತನಕ 1.75 ಲಕ್ಷ ನೇಮಕದ ನಿರೀಕ್ಷೆಯಲ್ಲಿದ್ದು, ಸೇನಾ ನೇಮಕಾತಿಯ ಮಿತಿ ಇರುವ ಕಾರಣ ಅಗ್ನಿವೀರರ ನೇಮಕಾತಿಯ ಹೆಚ್ಚಳದ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ. ಅಗ್ನಿವೀರರಿಗೆ ಗರಿಷ್ಟ ವಯೋಮಿತಿಯಲ್ಲಿ 21 ರಿಂದ 23ವರ್ಷಕ್ಕೆ ಏರಿಕೆ ಮಾಡಲಾಗುತ್ತಿದೆ.

Comments

Shreedhar Pujari ಜುಲೈ 13, 2023, 11:30 ಪೂರ್ವಾಹ್ನ