Loading..!

ಎರೋನಾಟಿಕಲ್ ಡೆವೆಲಪ್ಮೆಂಟ್ ಏಜೆನ್ಸಿ (ADA) ನೇಮಕಾತಿ 2025: ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನ
Published by: Bhagya R K | Date:6 ಸೆಪ್ಟೆಂಬರ್ 2025
Image not found

ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ADA) ವತಿಯಿಂದ 2025 ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ. ಇದರ ಪ್ರಕಾರ, ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಒಟ್ಟು 04 ಹುದ್ದೆಗಳ ಭರ್ತಿಗೆ ಅವಕಾಶ ನೀಡಲಾಗಿದೆ. ಕರ್ನಾಟಕ ಸರ್ಕಾರದ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಆಸಕ್ತರು 22-ಸೆಪ್ಟೆಂಬರ್-2025ರಂದು ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು.


ಪ್ರಮುಖ ಮಾಹಿತಿ :
ಸಂಸ್ಥೆ ಹೆಸರು: ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ADA)
ಒಟ್ಟು ಹುದ್ದೆಗಳು: 04
ಹುದ್ದೆಯ ಹೆಸರು: ಪ್ರಾಜೆಕ್ಟ್ ಅಸಿಸ್ಟೆಂಟ್‌ಗಳು
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಮಾಸಿಕ ವೇತನ: ₹48,100/-


ಅರ್ಹತೆ :
ಅಭ್ಯರ್ಥಿಗಳು B.Sc, B.E/B.Tech, M.E/M.Tech, M.Sc ಪದವಿ ಹೊಂದಿರಬೇಕು (ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ).


ವಯೋಮಿತಿ: 
ಅಭ್ಯರ್ಥಿಗಳು ಗರಿಷ್ಠ 28 ವರ್ಷಗಳು (ಏಡಿಎ ನಿಯಮಾನುಸಾರ ವಯೋಮಿತಿ ಇಳಿವು ಅನ್ವಯಿಸುತ್ತದೆ) ವಯೋಮಿತಿಯನ್ನು ಹೊಂದಿರಬೇಕು.


ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ
- ಸಂದರ್ಶನ

ಸಂದರ್ಶನದ ವಿವರ:
ಸ್ಥಳ:
Aeronautical Development Agency Campus 2, 
Suranjandas Road, New Thippasandra Post, 
Bengaluru-560075 


ದಿನಾಂಕ: 22-ಸೆಪ್ಟೆಂಬರ್-2025
ವಾಕ್-ಇನ್ ಸಂದರ್ಶನದ ದಿನಾಂಕಗಳು: 16, 17, 19 ಮತ್ತು 22 ಸೆಪ್ಟೆಂಬರ್ 2025

ಅರ್ಜಿಸಲ್ಲಿಕೆ ವಿಧಾನ :
- ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸ್ಥಳದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು.
- ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
- ಇದು ಏರೋನಾಟಿಕ್ಸ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗದ ಅತ್ಯುತ್ತಮ ಅವಕಾಶವಾಗಿದೆ. 
- ಆಸಕ್ತ ಅಭ್ಯರ್ಥಿಗಳು ಸಮಯ ತಪ್ಪದೆ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಿ!


👉ಇಂತಹ ರಾಷ್ಟ್ರೀಯ ಮಟ್ಟದ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.

Comments