Loading..!

ಭಾರತೀಯ ಟೆರಿಟೋರಿಯಲ್ ಆರ್ಮಿ ನೇಮಕಾತಿ 2019: ಯಾವುದೇ ಉದ್ಯೋಗದಲ್ಲಿದ್ದರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಸುವರ್ಣಾವಕಾಶ ಕೂಡಲೇ ಅರ್ಜಿ ಸಲ್ಲಿಸಿ
| Date:June 15, 2019
not found
ಟೆರಿಟೋರಿಯಲ್ ಆರ್ಮಿ ನೇಮಕಾತಿ 2019 : ಯಾವುದೇ ಉದ್ಯೋಗದಲ್ಲಿದ್ದರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶವಿದೆ, ಅಂತಹ ಅವಕಾಶವನ್ನು ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ವಿಭಾಗ ದೇಶವಾಸಿಗಳಿಗೆ ಒದಗಿಸಿದ್ದು ಈ ಸಲದ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ, ಆಸಕ್ತಿ ಹೊಂದಿದ ಉದ್ಯೋಗಿಗಳು ಈ ಸೇನೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು ಈ ಕುರಿತು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

note : ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ದಿನಾಂಕ ಜೂಲೈ 28 ರಂದು ನಡೆಸಲು ಉದ್ದೇಶಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ : ಆಸಕ್ತಿ ಹೊಂದಿದ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸುವ ಲಿಂಕ್ ಅನ್ನು ದಿನಾಂಕ ಮೇ 26 ರಿಂದ ಆರಂಭಗೊಳ್ಳುವದು ಅಭ್ಯರ್ಥಿಗಳು ಈ ದಿನದವರೆಗೆ ಅರ್ಜಿ ಸಲ್ಲಿಸಲು ಕಾಯಬೇಕು.

ಪರೀಕ್ಷೆ ನಡೆಯುವ ಸ್ಥಳಗಳು : ಪುಣೆ, ಬೆಂಗಳೂರು, ಹೈದೆರಾಬಾದ,ಕೋಲ್ಕತ್ತಾ, ಸಿಲಿಗುರಿ,ಗುವಾಹಟಿ, ಜೈಪುರ, ನಾಗಪುರ, ದಿಮಾಪುರ, ಚಂಡಿಗರ,ಜಲಂಧರ, ಶಿಮ್ಲಾ, ಹಿಸ್ಸರ,ಶ್ರೀನಗರ, ಉದಾಂಪುರ, ಪಾಟ್ನಾ , ಲಕ್ನೌ
Application Start Date:  May 26, 2019
Application End Date:  June 25, 2019
Work Location:  ಟೆರಿಟೋರಿಯಲ್ ಆರ್ಮಿ India
Selection Procedure: ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಪ್ರಿಲಿಮಿನರಿ ಇಂಟರ್ವ್ಯೂ ಬೋರ್ಡ್(PIB) ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಿರ್ವಹಿಸುತ್ತದೆ. ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಶೈಕ್ಷಣಿಕ ಪ್ರಮಾಣಪತ್ರ, ಎಂಬಿಬಿಎಸ್(MBBS) ವೈದ್ಯರಿಂದ ಪಡೆದ ಇತ್ತೀಚಿನ ದೈಹಿಕ ಸಾಮರ್ಥ್ಯ ಪರೀಕ್ಷೆ ಪ್ರಮಾಣಪತ್ರ ಸೇರಿ ಅವಶ್ಯಕ ದಾಖಲಾತಿಗಳನ್ನು PIB ಮುಂದೆ ಹಾಜರುಪಡಿಸಬೇಕು ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದವರಿಗೆ ಸರ್ವಿಸ್ ಸೆಲೆಕ್ಷನ್ ಬೋರ್ಡ್ ಇತರೆ ದೈಹಿಕ ಪರೀಕ್ಷೆಗಳನ್ನು ನಿರ್ವಹಿಸುತ್ತದೆ ಈ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಅಂತಿಮವಾಗಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ ನಂತರವಷ್ಟೇ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
Qualification: ಅಂಗೀಕೃತ ವಿಶ್ವವಿದ್ಯಾಲಯದಿಂದ ನೀಡುವ ಯಾವುದೇ ಪದವಿಯನ್ನು ಪೂರೈಸಿರಬೇಕು.
Fee: ಅರ್ಜಿ ಸಲ್ಲಿಸ ಬಯಸುವ ಎಲ್ಲ ಅಭ್ಯರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗಿದ್ದು ರೂಪಾಯಿ 200/- ಅನ್ನು ಆನ್ಲೈನ್ ಪೇಮೆಂಟ್ ಗೇಟ್ ವೆ ಮೂಲಕ ಪಾವತಿಸತಕ್ಕದ್ದು.
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದೊಳಗಾಗಿ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಮತ್ತು ಗರಿಷ್ಠ 42 ವಯೋಮಿತಿಯೊಳಗಿರಬೇಕು.
Pay Scale: LIEUTENANT post - ₹ 56,100 - 1,77,500
CAPTAIN post - ₹ 6,13,00-1,93,900
MAJOR post - ₹ 6,94,00 - 2,07,200
LT COLONEL post - ₹ 1,21,200 - 2,12400
COLONEL post - ₹ 1,30,600- 2,15,900
BRIGADIER post - ₹ 1,39,600-2,17,600
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments